ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Monday, June 4, 2012

ಓಂ ಆಶ್ರಮ


OM Ashram is part of Om Vishwa Deep Gurukul Swami Maheshwarananda Ashram Education & Research Centre, Jadan, Distr. Pali, Rajasthan, India This unique and magnificent project is inspiring and important for the future of mankind. Everyone is warmly welcome to join!

 ಇಂದು ಮುಂಜಾನೆ ಅಷ್ಟಾವಕ್ರಗೀತೆಯನ್ನು ಓದುತ್ತಿದ್ದಾಗ ಇದರ ಆಡಿಯೋ ಸಿಗಬಹುದೇ ಎಂದು ಅಂತರ್ ಜಾಲದಲ್ಲಿ ತಡಕಾಡುವಾಗ ಸಿಕ್ಕಿದ್ದು ಸ್ವಾಮಿ ಮಹೇಶ್ವರಾನಂದರ ಸರಳ ಆಂಗ್ಲಪ್ರವಚನ.ನನಗೆ ಇಷ್ಟವಾಯ್ತು. ಆಶ್ರಮದ ತಾಣದ ಕೊಂಡಿ ಇಲ್ಲಿದೆ. ನೀವೂ ನೋಡಬಹುದು. http://www.omashram.com/

No comments:

Post a Comment