ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, June 13, 2012

ಆರೋಗ್ಯಕರ ಬದುಕಿಗಾಗಿ ಜೀವನ ಕ್ರಮಯೋಗ ಗುರುಗಳಾದ ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ನಮ್ಮ ಉಸಿರಾಟದ ಕ್ರಮದಲ್ಲಿನ ದೋಷ,ಆಹಾರ ಸೇವನೆ , ಜಲ ಚಿಕಿತ್ಸೆ ಯ ವಿಚಾರಗಳಲ್ಲಿ ನಮಗೆ  ಬಹಳ ಸರಳವಾಗಿ     ಅತ್ಯಮೂಲ್ಯ ಸಲಹೆಗಳನ್ನು  ನೀಡಿದ್ದಾರೆ.ಈ ಆಡಿಯೋ ಕ್ಲಿಪ್ ಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

ಯೋಗದ ಅರಿವು

1 comment: