ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Saturday, August 25, 2012

ಪಂಡಿತ್ ಜಿ ಬಗ್ಗೆ ಅಮೆರಿಕರ ಒಲವು



ಇಲ್ಲಿ ನೋಡಿ ಅಮೆರಿಕೆಯ ವ್ಯಕ್ತಿ ಡಾ.ಜೆಸ್ಸೀ ಪಂಡಿತ್ ಸುಧಾಕರ ಚತುರ್ವೇದಿಯವರ ಫೋಟೋ ವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ವೇದಸುಧೆಯ ಪರಿಚಯ ಮಾಡಿಕೊಂಡ ಡಾ.ಜೆಸ್ಸೀ ವೇದಸುಧೆಯನ್ನು ಸಂಪರ್ಕಿಸಿ ನನ್ನೊಡನೆ ಶ್ರೀ ಸುಧಾಕರ್ ಶರ್ಮ ಮತ್ತು ಚತುರ್ವೇದಿಯವರನ್ನು ಭೇಟಿ ಮಾಡಿದ್ದರು. ವೇದಸುಧೆಯೊಡನೆ ಸದಾ ಸಂಪರ್ಕದಲ್ಲಿರುವ ಡಾ.ಜೆಸ್ಸೀ ಇಲ್ಲಿನ ಹಲವು ಆಡಿಯೋಗಳನ್ನು ಕೇಳಿಸಿಕೊಂಡು ತಮ್ಮ ಬೆಂಗಳೂರಿನ ಶಿಷ್ಯೆ ಯಿಂದ ಅರ್ಥವನ್ನು ತಿಳಿದುಕೊಳ್ಳುತ್ತಾರೆ.

Jessie Mercay
February 6 via mobile 
121 year old vedic scholar.

This is a photo of an amazing vedic scholar whom i met in Bangalore India. He has memorized the content and meaning of all the vedas. He says that the vedas are not written on sanskrit. They were written in a special language he calls vedic language from which sanskrit was derived. I would ask him to recite a specific verse at random and he could without a pause. Christina Brennon is with me.
 — with Christina Brennan.


4 comments:

  1. ಶ್ರೀಯುತ. ಪಂಡಿತ್ ಸುಧಾಕರ ಚತುರ್ವೇದಿಯವರ ಬಗ್ಗೆ ನಾನು ಇನ್ನೂ ಬಹಳ ಅರಿತುಕೊಳ್ಳ ಬೇಕಿದೆ ಶ್ರೀದರ್ ಸಾರ್.

    ReplyDelete
  2. ಸ್ವತ: ಅವರೊಡನೆ ಕೆಲವು ನಿಮ್ ಇಷಗಲನ್ನು ಕಳೆದಾಗ ಮಾತ್ರ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಲಲು ಸಾಧ್ಯ. ಅಂತರ್ ಜಾಲ ಸ್ನೇಹಿತರೆಲ್ಲಾ ಒಮ್ಮೆ ಅವರ ಮನೆಗೆ ಹೋಗೋಣ. ಬೆಂಗಳೂರು ಸ್ನೇಹಿತರು ಸಮಯ ದಿನ ನಿರ್ಧರಿಸಬೇಕು.

    ReplyDelete
  3. This comment has been removed by the author.

    ReplyDelete
    Replies
    1. ಪಂಡಿತ ಶ್ರೀ ಸುಧಾರಕರ (ಸಾರ್ಥಕ) ಚತುರ್ವೇದಿಯವರ ಮಾತುಗಳನ್ನು ಕೇಳಿದರೆ, ಅವರೊಂದಿಗೆ ಸಂಭಾಷಣೆ ಮಾಡಿದವರು ಯಾರೂ ಅವರನ್ನು ಅವರ ವಿಚಾರವನ್ನೂ ಮರೆಯುವಂತೆಯೇ ಇಲ್ಲ. ಅದು ಅವರ ಬೃಹಚ್ಛಕ್ತಿ. ಅವರಿಗೆ ಹಾರ್ದಿಕ ಪ್ರಣಾಮಗಳು.

      Delete