ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, January 28, 2013

ಸದ್ಭಾವನೆ !


Sudhakar sharma1.JPG

ಮನದಲ್ಲಿ ಹೊಕ್ಕ ವಿಚಾರ ನಮ್ಮಲ್ಲಿ ಏನೆಲ್ಲಾ ಭಾವನೆ ಉಂಟು ಮಾಡಬಹುದು! ನೀವೇ  ನೋಡಿ. ಶ್ರೀ  ವಿಶ್ವನಾಥ ಕಿಣಿಯವರು ವಾಸವಿರುವುದು ಪೂನಾದಲ್ಲಿ. ವೇದಸುಧೆಯಲ್ಲಿ ಸುಧಾಕರ ಶರ್ಮರ ಉಪನ್ಯಾಸಗಳನ್ನು  ಕೇಳಿ, ಅವರ ಭಾವಚಿತ್ರವನ್ನು ನೋಡಿ ಅವರ ಮನಸ್ಸಿನಲ್ಲಿ ಹೇಗೆ ಅನ್ನಿಸಿದೆ, ನೋಡಿ.

-ಹರಿಹರಪುರ ಶ್ರೀಧರ್Aadaraneeya Shreedhar,

From day one of listening and viewing of Shree Sudhakar Sharma, my mind is saying like -
You know this person, he is familiar to you; like that.
Some 2 months back it was like a flash to me - The similarity is with none other than with
the idol of Lord Shree Vedavyasa, which was worshiped by our Gurus and society.
Kindly view the attachment. the similarity i found were

1. Hair and beard style

2. Sitting posture including the aasana and mudra of hand.

This may feel odd as we are speaking of non-vigraha aradhane and the similarity is non other than lord Vedavyasa 

This is the main reason i haven't sent you the mail so far. But I couldn't resist my self as both have close reference to the 'Veda'.


Thanxz and Regards

2 comments:

  1. ನಿಮ್ಮ 'This may feel odd as we are speaking of non-vigraha aradhane and the similarity is non other than lord Vedavyasa' ಕುರಿತು:
    ವಿಶ್ವನಾಥ ಕಿಣಿಯವರೇ, ವಿಗ್ರಹಾರಾಧನೆ ವಿಚಾರದಲ್ಲಿ ನಾನೂ ಸಹ ನಿಮ್ಮಂತೆಯೇ ತಪ್ಪು ಕಲ್ಪನೆ ಹೊಂದಿದ್ದೆ. ವೇದವ್ಯಾಸ ವ್ಯಕ್ತಿ, ಅವರಿಗೆ ಆಕಾರವಿತ್ತು;ಆದ್ದರಿಂದ ಅವರ ಫೋಟೋ, ವಿಗ್ರಹ ಇದ್ದರೆ ತಪ್ಪೇನಿದೆ? ಪರಮಾತ್ಮನಾದರೆ ಅವನಿಗೆ ಆಕಾರವಿಲ್ಲ, ಹೀಗೆಯೇ ಇರುತ್ತಾನೆಂದು ಕಂಡವರಿಲ್ಲ; ಆದ್ದರಿಂದ ವಿಗ್ರಹರೂಪದಲ್ಲಿ ಪರಮಾತ್ಮನನ್ನು ಕಾಣುವುದು ಕಷ್ಟವಲ್ಲವೇ?

    ReplyDelete
  2. But Veda also says that Bhagavant is Saakara as well. What does it mean?

    ReplyDelete