ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Wednesday, February 6, 2013

ದೂರವಾಣಿ ಮೂಲಕ ವೇದಮಂತ್ರ ಕಲಿಯುತ್ತಿರುವ ಅಕ್ಷಯ


ದೂರವಾಣಿ ಮೂಲಕ ಹಾಸನದ ತಾತನಿಂದ ಕಲಿತ ಮಂತ್ರಗಳನ್ನು ಹೇಳುತ್ತಿರುವ ಬೆಂಗಳೂರಿನಲ್ಲಿರುವ ಮೊಮ್ಮಗಳು ಅಕ್ಷಯ:-ಬಿಂದು ರಾಘವೇಂದ್ರ, ಬೆಂಗಳೂರು.

2 comments:

  1. ಹಾಸನದ ವೇದ ಭಾರತಿಯ ಪ್ರಯತ್ನ ಸಾರ್ಥಕವಾಯ್ತು.ಹೊರದೇಶಗಳಲ್ಲೂ ಮೇಲ್ ಮೂಲಕ ಕಲಿಯುತ್ತಿದ್ದಾರೆಂದು ಅಭಿಮಾನದಿಂದ ಪ್ರಕಟಿಸುತ್ತಿರುವೆ.

    ReplyDelete