ಶಿಬಿರ ಯಶಸ್ಸು ಕಂಡಿದೆ.ವರದಿ ಮಾಡುವುದು ತಡವಾಗಬಹುದು.ವೀಡಿಯೋ/ಆಡಿಯೋ ಎಡಿಟ್ ಆಗಬೇಕಿದೆ. ಫೋಟೋಗಳೇ ವಿಚಾರ ತಿಳಿಸಬಹುದು.ವಿವರಗಳನ್ನು ಪ್ರಕಟಿಸಲು ಸ್ವಲ್ಪಸಮಯ ಕೊಡಿ.ಶಿಬಿರಾರ್ಥಿಗಳು ತಮ್ಮ ಅನುಭವ/ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿದರೆ ಪ್ರಕಟಿಸಲಾಗುವುದು.
|  | 
| RSS ನ ದಕ್ಷಿಣ ಕ್ಷೇತ್ರೀಯ  ಸಂಪರ್ಕ ಪ್ರಮುಖರಾದ ಡಾ|| ಕೆ.ಪ್ರಭಾಕರ ಭಟ್ ಅವರಿಂದ ಶಿಬಿರ ಉದ್ಘಾಟನೆ,ಮುಖ್ಯ ಅತಿಥಿಯಾಗಿ ಸ್ಥಳೀಯ ಪತ್ರಿಕೆ ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್ ,ಮಾರ್ಗದರ್ಶನ: ವೇದಾಧ್ಯಾಯೀ ಶ್ರೀ ಸುಧಾಕರಶರ್ಮ | 
 .
. 
ಶಿಬಿರಾರ್ಥಿಗಳ ಅನಿಸಿಕೆಗಳು:-
//dhiyoo yoo  na prachodayaath//
   JAI HO  VEEDABHARATHI   JAI HO SRIDHARA  JAI HO VISWANATHA.
shisthu, bhaddathe, mathhu  achhukattu shibirakke  karanaradha abhinava  VISHNUGUPTHA(sudhakara Sharma) mathu hariharapura Sridhara ravarige  hruthpoorvaka  ABHINANDHANEGALU.  nijavaagiyu saarthaka shibhiravaagithhu. 3 dina naanu  horaprapanchavanne  kaledukondiddde.
   Mukya athithigalaagi veedaparangatharannu  ahwanisiddare, innasttu  meragu  barabahudithhu.   Nava bharathada seetheya saangathyadalliruva  SHARMARU nijavaagiyu  DHANYARU.
-ಡಾ||ಕೆ.ಜಿ.ಕಾರ್ನಾಡ್, ತುಮಕೂರು
-------------------------------------------------------------------------------
ಶಿಬಿರ ಸಮಾರೋಪದ ದಿನ ಬೆಳಿಗ್ಗೆ 8.30 ಕ್ಕೆ ಶುರುವಾದ ಸುಧಾಕರಶರ್ಮರ ಮಾತು ಮುಗಿದದ್ದು ರಾತ್ರಿ 11.30 ಕ್ಕೆ. ಶಿಬಿರ ಮುಗಿಸಿ ಈಶಾವಾಸ್ಯಮ್ ಗೆ ಬಂದ ನಂತರ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಶ್ರೀನಿವಾಸ್ ಮತ್ತು ಸ್ಥಳೀಯ ಪತ್ರಿಕೆ ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್ ಅವರು ಈಶಾವಾಸ್ಯಮ್ ನಲ್ಲೇ ಸಂದರ್ಶನ ನಡೆಸಿದರು. ಅದರ ವರದಿಯನ್ನು ಪ್ರಕಟಿಸಲಾಗುವುದು.
 
 
 
 
No comments:
Post a Comment