ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, May 29, 2014

ಮಕ್ಕಳಿಗೆ ಅಗ್ನಿಹೋತ್ರ ಪರಿಚಯ

2 comments:

 1. ನಮಸ್ಕಾರಗಳು ಶ್ರೀ ಶ್ರೀಧರ್ ರವರಿಗೆ,

  "ಮಕ್ಕಳಿಗೆ ಅಗ್ನಿಹೋತ್ರ ಪರಿಚಯ" ದ ಫೋಟೊಗಳನ್ನು ನೋಡಿದೆ. ಮುಂದಿನ ಜನಾಂಗಕ್ಕೆ ಉತ್ತಮ ಕಾಯಕದ ಅರಿವು ನೀಡುವ ನಿಮಗೆ ನನ್ನ ಧನ್ಯವಾದಗಳು.

  ಅಗ್ನಿಹೋತ್ರ ಮಾಡುವಾಗ ಹೇಳಬೇಕಾದ ಮಂತ್ರಗಳು (ಅರ್ಥಸಹಿತ) ಮತ್ತು ಬೇಕಾಗುವ ವಸ್ತುಗಳು, ಮಾಡುವ ಹೊತ್ತು ವಿಧಾನಗಳ ಬಗ್ಗೆ ನಮ್ಮ ವೇದಸುಧೆಯಲ್ಲಿ ಪ್ರಕಟಿಸಿದರೆ ನಮ್ಮ ಓದುಗರೂ ತಮ್ಮ ಮನೆಯಲ್ಲಿ, ಈ ಪವಿತ್ರ ಕಾರ್ಯವನ್ನು (ಅಗ್ನಿಹೋತ್ರ) ಮಾಡಬಹುದಲ್ಲವೆ?


  ನಿರೀಕ್ಷೆಯೊಂದಿಗೆ - ಧನ್ಯವಾದಗಳು,  Surendra Shettigar, Administrative office, MIT-Manipal. Ph 2925524

  ReplyDelete
 2. ಸಧ್ಯ ನನ್ನ ಆರೋಗ್ಯ ಸರಿ ಇಲ್ಲ. ಪ್ರಕಟಿಸುವೆ. ಆಡಿಯೋ ಕೂಡ ಅಳವಡಿಸುವೆ.ಸ್ವಲ್ಪ ಕಾಲಾವಕಾಶ ಬೇಕು.

  ReplyDelete