ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, June 7, 2016

ಮಂಗಳೂರಿನ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ನಡೆದ ಅಗ್ನಿಹೋತ್ರ ಪರಿಚಯ ಕಾರ್ಯಕ್ರಮ


ಒಂದು ಅತ್ಯುತ್ತಮ ಪ್ರಾರಂಭ. ಮಂಗಳೂರಿನ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಇನ್ನುಮುಂದೆ ಪ್ರತೀ ಭಾನುವಾರ ಅಗ್ನಿಹೋತ್ರ ನಡೆಯಲು ಸಂಕಲ್ಪವನ್ನು ಹಾಸನದ  ವೇದಭಾರತಿಯು ನಡೆಸಿಕೊಟ್ಟ " ಅಗ್ನಿಹೋತ್ರ ಪರಿಚಯ ಕಾರ್ಯಕ್ರಮದಲ್ಲೇ ಸಂಕಲ್ಪ ಮಾಡಿದವರು ಶಾಲೆಯ ಅಧ್ಯಕ್ಷರಾದ ಶ್ರೀ ಎಂ.ಬಿ. ಪುರಾಣಿಕ್ ಅವರು. ಪರಿಚಯ ಕಾರ್ಯಕ್ರಮ ನಡೆಸಿಕೊಟ್ಟವರು ವೇದಾಧ್ಯಾಯೀ ಶ್ರೀ ನವೀನ್ ಶರ್ಮ. ಜೊತೆಯಲ್ಲಿ ಪಾಲ್ಗೊಂಡವರು ವೇದಭಾರತಿಯ ಇತರ ಸದಸ್ಯರಾದ ಶ್ರೀ ಸತೀಶ್, ಶ್ರೀ ಮತಿ ಶುಭ, ಶ್ರೀಮತಿ ಪಾರ್ವತಿ ಮತ್ತು ಚಿ. ಶಂತನು ಭಾರಧ್ವಾಜ್.


No comments:

Post a Comment