Pages

Sunday, April 2, 2017

ಹಾಸನದಲ್ಲಿ ನೂತನ ಯೋಗ ಕೇಂದ್ರ ಶುಭಾರಂಭ

ಹಾಸನ ನಗರದ ಅಶೋಕ ನಗರ ಬಡಾವಣೆಯಲ್ಲಿ  ನಿರ್ಮಾಣವಾಗಿರುವ  ಕಡಗೋಲು ಶ್ರೀ ಕೃಷ್ಣ ದೇವಾಲಯದಲ್ಲಿ ನೂತನ ಯೋಗ ಕೇಂದ್ರ ಆರಂಭ. ತನ್ನಿಮಿತ್ತ ರಾಷ್ಟ್ರ ಯಜ್ಞ .
Image may contain: 7 people, people sitting

ಶ್ರೀಧರ್ ಪ್ರಾಸ್ತಾವಿಕ ನುಡಿ
Image may contain: 8 people, people standing

ನಗರ ಯುವ ಪ್ರಭಾರಿ ಶ್ರೀ ಮಂಜು ಅವರಿಂದ ಯೋಗಾಭ್ಯಾಸ ತರಗತಿ,
Image may contain: one or more people and people sitting
 ದೇವಾಲಯ ಸಮಿತಿಅಧ್ಯಕ್ಷರಾದ ಶ್ರೀ ಗೋವಿಂದ ರಾಜಶ್ರೇಷ್ಠಿಯವರಿಂದ ಉದ್ಘಾಟನಾ ನುಡಿ ಜಿಲ್ಲಾ ಪರಿಷತ್ ಭೂತಪೂರ್ವ ಅಧ್ಯಕ್ಷರಾ ಶ್ರೀ ಅಣ್ಣಪ್ಪಶೆಟ್ಟರು ಮತ್ತು ಬಡಾವಣೆಯ ಯುವಶಕ್ತಿ ಸಂಘದ ಸದಸ್ಯರು
Image may contain: 6 people, people standing and people sitting

Image may contain: one or more people and indoor


Image may contain: 3 people, people sitting and crowd


Image may contain: 3 people, people sitting and crowd


Image may contain: one or more people and people standing

Image may contain: one or more people, people sitting and indoor

Friday, March 31, 2017

ಅರ್ಥ ಪೂರ್ಣ ರಾಷ್ಟ್ರೀಯ ಮಹಿಳಾ ದಿನಾಚರಣೆ

Image may contain: 6 people, people standing

ದಿನಾಂಕ 31.3.2017 ಶುಕ್ರವಾರ ಸಂಜೆ 6.00 ಗಂಟೆಗೆ ಹಾಸನದ pwd ರಾಮಮಂದಿರದಲ್ಲಿ  ನಡೆದ ಮಹಿಳಾ ದಿನಾಚರಣೆ




Image may contain: one or more people, people standing and indoor

Image may contain: one or more people, people sitting, table and indoor

Sunday, March 19, 2017

Bhavarlal ji

ಹಾಸನದ ವೇದಭಾರತಿ ಮತ್ತು ಪತಂಜಲಿ ಯೋಗಸಮಿತಿಯ ಪರಸ್ಪರ ಸಹಕಾರದ ಕಾರ್ಯಕ್ರಮ


ಭಾರತ್ ಸ್ವಾಭಿಮಾನ್ ಟ್ರಸ್ಟ್ , ಹಾಸನ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪನವರಿಂದ ಭಾರತ್ ಮಾತಾ ಪೂಜನ,
ಅವರ ಹಿಂದೆ ಯುವ ಭಾರತ್ ಹಾಸನ ನಗರ ಪ್ರಭಾರಿ ಶ್ರೀ ಮಂಜುನಾಥ್, ಅವರ ಹಿಂದೆ ಭಾರತ್ ಸ್ವಾಭಿಮಾನ್ ಟ್ರಸ್ಟ್ ,ಹಾಸನ ನಗರ ಪ್ರಭಾರಿ ಶ್ರೀ ಪರಮೇಶ್ ಮತ್ತು ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್



 ಹಾಸನದ ಧರ್ಮಸ್ಥಳ  ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್ ಅವರಿಂದ ಭಾರತ್ ಮಾತಾ ಪೂಜನ್




ಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.


 ಹಾಸನದಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ , ಪತಂಜಲಿ ಯೋಗ ಸಮಿತಿಯಿಂದ ನಡೆಯುವ ಮಾಸಿಕ ಸತ್ಸಂಗ



ಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.



Tuesday, February 28, 2017

ಚಿಕ್ಕಮಗಳೂರಿನ ಪತಂಜಲಿ ಯೋಗ ಸಮಿತಿಯು ನಡೆಸುತ್ತಿರುವ ಸಹ ಯೋಗ ಶಿಕ್ಷಕರ ಶಿಬಿರದಲ್ಲಿ

Image may contain: 5 people, people sitting





Image may contain: 2 people


Image may contain: 9 people, people standing, people sitting and indoor


ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿರುವ ಸಹ ಯೋಗ ಶಿಕ್ಷಕರ ಶಿಬಿರದಲ್ಲಿಂದು ಹಾಸನ ವೇದ ಭಾರತಿಯ ಸಹಕಾರದೊಡನೆ ಅಗ್ನಿಹೋತ್ರ ಪರಿಚಯ ಕಾರ್ಯಕ್ರಮ ನಡೆಯುವ ಮುಂಚೆ ಭಾರತ ಮಾತೆಗೆ ಜ್ಯೋತಿಬೆಳಗಿದ ಹಾಸನ ವೇದಭಾರತಿಯ ಹಿರಿಯ ಸದಸ್ಯೆ ಶ್ರೀಮತಿ ಪಾರ್ವತಮ್ಮ.
Image may contain: 5 people, people standing





ಅಗ್ನಿ ಹೋತ್ರ ಕಲಿಕಾ ಶಿಬಿರ

Image may contain: one or more people

ಹಾಸನದ ಪತಂಜಲಿ ಯೋಗ ಪರಿವಾರವು   ವೇದಭಾರತಿಯ ಸಹಕಾರದೊಡನೆ  6.3.2017 ಸೋಮವಾರ ದಿಂದ ಒಂದು ವಾರದ ಕಾಲ  ಅಗ್ನಿ ಹೋತ್ರ ಕಲಿಕಾ ಶಿಬಿರವನ್ನು ಏರ್ಪಡಿಸಿದೆ.
ಸ್ಥಳ: PWD ರಾಮ ಮಂದಿರ. ಹಾಸನ
ಸಮಯ :  ಪ್ಸಂರ್ಜತಿದಿನ  6.00
ಮನವಿ : ಜಾತಿ, ಮತ, ಪಂಥ, ಲಿಂಗ ಭೇದವೆಣಿಸದೆ ಸಕಲ ಮಾನವರೂ ಕಲಿಯಬಹುದಾದ  ಭಗವಂತನನ್ನು ಉಪಾಸನೆ ಮಾಡುವ ಅತ್ಯಂತ ಸುಲಭ ಮಾರ್ಗ.
ಬನ್ನಿ ಸದುಪಯೋಗ ಪಡೆಯಿರಿ
ಸಂಪರ್ಕಿಸಲು :
ಹರಿಹರಪುರ ಶ್ರೀಧರ್ : 9663572406
ಚಂದ್ರಿಕಾ : 9980141366
ಸತೀಶ್:9448653477
ಪ್ರೇಮ : 9448844995
ವಿ.ಸೂ. ಉಚಿತ ಶಿಬಿರ
ನಿಮ್ಮ ಹೆಸರನ್ನು ದಿನಾಂಕ 5.3.2017 ರೊಳಗೆ ಶ್ರೀಮತಿ ಚಂದ್ರಿಕಾ ಇವರ ಮೊಬೈಲ್ ಗೆ ಕರೆಮಾಡಿ ಉಚಿತವಾಗಿ ನೊಂದಾಯಿಸಿ ಕೊಳ್ಳಿ