ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Friday, February 18, 2011

ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ?

ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶ್ರೀ ಶಂಕರಜಯಂತಿ ಸಂದರ್ಭದಲ್ಲಿ ಶ್ರೀ ಸುಧಾಕರಶರ್ಮರು ೧೭.೫.೨೦೧೦ ರಂದು ಮಾಡಿದ ಉಪನ್ಯಾಸ-"ಮಣೀಷಾ ಪಂಚಕ"
ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.
ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.


* ಚಾಂಡಲ ದರ್ಶನ
* ಶೂದ್ರರು ವೇದ ಪಠಣಮಾಡಬಾರದೇ?
* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?
* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?
* ಶ್ರೀ ಶಂಕರರ ಪರಕಾಯಪ್ರವೇಶ

13 comments:

  1. tumba chennagide.

    ReplyDelete
  2. Nimma hesaru barediddare chennaagittu. nimage dhanyavaadagalu. vedasudheya samparkadalliri.

    ReplyDelete
  3. Its pleasure to listen sharmaji's speech.
    Thanks for sharing sir.

    ReplyDelete
  4. ಶರ್ಮಾರವರ ಉಪನ್ಯಾಸ ಅದ್ಭುತವಾಗಿದೆ, ಪ್ರಬುದ್ಧವಾಗಿದೆ. ಹೃನ್ಮನ ಸೂರೆಗೊಳ್ಳುವ ಧ್ವನಿ ಪಾ೦ಡಿತ್ಯ ಸುಧಾಕರ್ ಶರ್ಮಾರವರದ್ದು

    ReplyDelete
  5. ಆತ್ಮೀಯ ಜ್ಞಾನದೇವ್, ಧನ್ಯವಾದಗಳು, ನಿಮ್ಮ ಸಲಹೆ-ಸಹಕಾರ ಹೀಗೆಯೇ ಮುಂದುವರೆಯಲಿ

    ReplyDelete
  6. Gold13 said...

    Namastey Sir,

    Vedasudhe is beautiful blog for people who want to know more about vedas.

    I have tried to listen to the audio in this blog many times but it's never continuous.
    So we are unable to understand the content properly.

    Can you please change the way you share it here?
    May be put the media files in a folder which we can download and listen to?

    Thanks a lot
    Swarna
    February 18, 2011 3:16 PM

    ReplyDelete
  7. ನಿಮ್ಮ ಈಮೇಲ್ ವಿಳಾಸ ದೊರೆತರೆ ನಿಮಗೆ MP-3 ಫೈಲ್ ಕಳಿಸಬಹುದು. ಅದು ಕೇವಲ 22 MB ಇದೆ.
    -ಶ್ರೀಧರ್

    E-Mail: vedasudhe@gmail.com

    ReplyDelete
  8. ನಿಮ್ಮ ಈ ಮೇಲ್ ವಿಳಾಸವಿಲ್ಲದೆ ಹೇಗೆ ಕಳುಹಿಸಲಿ?
    ನನ ಮೇಲ್ ವಿಳಾಸ:vedasudhe@gmail.com

    ReplyDelete
  9. Can u please send me this file through e-mail? My mail id is mysoresriniuma@rediffmail.com.

    Thank you.

    Srinivasan from mysore.

    ReplyDelete
  10. ಇದು ಎರಡನೆಯ ಭಾರಿ ಪ್ರಕಟವಾಗುತ್ತಿರುವ ಆಡಿಯೋ. ಆಡಿಯೋ ಸರಿಯಾಗಿ ಕೇಳುತ್ತಿಲ್ಲವೇ? ನನ್ನ ಆರೋಗ್ಯ ಅಷ್ಟಾಗಿ ಸರಿಯಿಲ್ಲ. ಮೂಲ ಫೈಲ್ ಹುಡುಕಲು ಸ್ವಲ್ಪ ಸಮಯಬೇಕು.ಕಳಿಸಿಕೊಡುವ ಪ್ರಯತ್ನ ಮಾಡುವೆ.

    ReplyDelete