ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, February 18, 2011

ದಾಸರು ತೋರಿದ ದಾರಿ -Lecture by Dr H N Muralidhar


Untitled from vishal tm on Vimeo.

ವೀಡಿಯೋ ನಿರಂತರ ಬರುತ್ತಿರಲಿಲ್ಲದ್ದರಿಂದ ಅದನ್ನು ಆಡಿಯೋಗೆ ಪರಿವರ್ತಿಸಿ ಹಾಕಿರುವೆ. ವೀಡಿಯೋ ವೀಕ್ಷಿಸಲು ಸಮಸ್ಯೆ ಎದುರಾದರೆ ಅದನ್ನು ಮ್ಯೂಟ್ ಮಾಡಿ ಆಡಿಯೋ ಕೇಳಿ. ನಿಮ್ಮ ಅನಿಸಿಕೆ ತಿಳಿಸಿ

4 comments:

 1. ಶ್ರೀ ವಿಶಾಲ್,
  ಬಹಳ ಸ್ಲೋ ಇದೆ. ಡೌನ್ ಲೋಡ್ ಮಾಡಿ ಆಡಿಯೋ ಗೆ ಕನ್ವರ್ಟ್ ಮಾಡಿ ಹಾಕುವೆ.

  ReplyDelete
 2. Haasanadalli slow iruthe,blore nalli fast ide :)

  Sir, streaming speed mainly depends on the speed of the internet.
  vimeo is one of the fastest high quality video streaming platform.
  Posting audio link of this is not a bad idea.

  ReplyDelete
 3. ಶ್ರೀ ವಿಶಾಲ್,
  ಡೌನ್ ಲೋಡ್ ಮಾಡಿಕೊಂಡು ವೀಡಿಯೋ ವೀಕ್ಷಿಸಿದೆ.ಅದ್ಭುತವಾಗಿದೆ. ಹೀಗೆಯೇ ಕೊಡುತ್ತಿರಿ. ಅಂದಹಾಗೆ ಅವತ್ತು ದಾಸರ ಪದಗಳನ್ನೂ ಹಾಡಿರಲೇ ಬೇಕಲ್ಲಾ! ಅದು ಎಲ್ಲಿ?

  ReplyDelete
 4. ತಂಬೂರಿ ಮೀಟಿದವ ತೋರಿದ ದಾರಿಯುದ್ದಕ್ಕೂ ಮುರಳೀಧರವರ ಕಲರವ ಮಧುರವಾಗಿದೆ. ಅಪ್ಲೋಡ್ ಮಾಡಿದ ನಿಮಗೆ ಅಭಿನಂದನೆಗಳು.

  ReplyDelete