ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, November 23, 2010

ಕಲ್ಲಿನಲ್ಲಿ ವಿಗ್ರಹ

ವ್ಯಕ್ತಿಯೊಬ್ಬನು ಶಿಲ್ಪಿಗೆ ಕೇಳಿದ- "ಇಷ್ಟು ಸುಂದರವಾದ ವಿಗ್ರಹವನ್ನು ಕಲ್ಲಿನಿಂದ ಹೇಗೆ ಕೆತ್ತುತ್ತೀಯಾ?"
ಶಿಲ್ಪಿ ಹೇಳಿದ - " ನಾನು ವಿಗ್ರಹವನ್ನು ಕೆತ್ತುವುದಿಲ್ಲ. ಅದಾಗಲೇ ವಿಗ್ರಹವು ಕಲ್ಲಿನಲ್ಲಿದೆ, ಆದರೆ ನಾನು ಅದರೊಟ್ಟಿಗಿರುವ ಅನಗತ್ಯವಾದ ಕಲ್ಲನ್ನು ತೆಗೆದು ಹಾಕುವೆ"
ಜೀವನವೂ ಹಾಗೆಯೇ ಅಲ್ಲವೇ? ಆನಂದವೆಂಬುದು ಅದಾಗಲೇ ನಮ್ಮಲ್ಲಿದೆ. ಆದರೆ  ಅದರೊಟ್ಟಿಗಿರುವ  ಅನಗತ್ಯವಾದ ಚಿಂತೆಯನ್ನು ತೆಗೆದುಹಾಕಬೇಕಷ್ಟೆ.

No comments:

Post a Comment