ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, November 23, 2010

ವೇದಸುಧೆ ಬಳಗದ ಆತ್ಮೀಯ ಸ್ವಾಗತ

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮ,ಶ್ರೀ ಜಿ.ಎಸ್.ಶ್ರೀನಾಥ್,ಶ್ರೀ ಹೆಚ್.ಎಸ್.ಪ್ರಭಾಕರ್,ಶ್ರೀ ಪರಾಂಜಪೆ ಕೆ.ಎನ್,ಶ್ರೀ ಬೆಳ್ಳಾಲ ಗೋಪಿನಾಥರಾವ್,ಡಾ|| ಹೆಚ್.ಆರ್.ಶ್ರೀಪಾದ್-ಇವರುಗಳು ವೇದಸುಧೆಯ ಆಹ್ವಾನವನ್ನು ಮನ್ನಿಸಿ ಲೇಖಕರಾಗಿ ವೇದಸುಧೆಯಲ್ಲಿ ಬರೆಯಲು ಒಪ್ಪಿದ್ದು, ಈಗಾಗಲೇ ಶ್ರೀ ಶರ್ಮರು ಲೇಖನವನ್ನು ಪ್ರಕಟಿಸಿರುತ್ತಾರೆ. ಎಲ್ಲರಿಗೂ ವೇದಸುಧೆ ಬಳಗದ ಆತ್ಮೀಯ ಸ್ವಾಗತ ವನ್ನು ಕೋರುತ್ತೇವೆ. ಆಡಿಯೋ ಸರಿಯಾಗಿ ತೆರೆದುಕೊಳ್ಳುತ್ತಿಲ್ಲವೆಂಬ ಮಾತು ಕೇಳಿಬಂದಿದೆ. ಹಾಗೊಂದು ವೇಳೆ ಆಡಿಯೋ ಸಮಸ್ಯೆ ಇದ್ದರೆ ದಯಮಾಡಿ ವೇದಸುಧೆಗೆ ಮೇಲ್ ಮಾಡಿ.
vedasudhe@gmail.com

2 comments:

 1. ಮಾನ್ಯ ಶ್ರಿಧರ್ ಅವರೇ
  ನನ್ನನ್ನೂ ನಿಮ್ಮ ವೇಧಸುಧೆಯ ಬಳಗಕ್ಕೆ
  ಸೇರಿಸಿಕೊಂಡುದಕ್ಕಾಗಿ ಅನಂತಾನಂತ ಧನ್ಯವಾದಗಳು.

  ReplyDelete
 2. ಈ ತಾಣವಿರುವುದು ನಮ್ಮ ನಿಮ್ಮೆಲ್ಲ ಸದ್ಭಾವನೆಗಳ ಪ್ರಕಟಣೆಗಾಗಿ, ನಿಮ್ಮ ಸ್ನೇಹಿತರಿದ್ದರೂ ತಿಳಿಸಿ, ಇನ್ನೂ ೮೦ ಜನ ಲೇಖಕರಿಗೆ ಇಲ್ಲಿ ಅವಕಾಶವಿದೆ. ಎಲ್ಲರೂ ಸೇರಿ ವೇದಸುಧೆಯನ್ನು ನಡೆಸೋಣ.
  ನಮಸ್ತೆ
  -ಶ್ರೀಧರ್

  ReplyDelete