ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, February 10, 2011

ವೀಡಿಯೋ ಸಿದ್ಧವಾಗಿದೆ.

ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ವೀಡಿಯೋ ಸಿದ್ಧವಾಗಿದೆ. ಒಂದು ಕ್ಲಿಪ್ ವೇದಸುಧೆಯ ಅಭಿಮಾನಿಗಳಿಗಾಗಿ.

2 comments:

 1. ವೀಡಿಯೋ ಪಡೆಯುವ ವಿವರಗಳನ್ನು ತಿಳಿಸಿ. ಅನಿವಾರ್ಯ ಕಾರಣಗಳಿ೦ದ ವಾರ್ಷಿಕೋತ್ಸವವನ್ನು ತಪ್ಪಿಸಿಕೊ೦ಡವರಲ್ಲಿ ನಾನೂ ಒಬ್ಬ.

  -ವಿನಾಯಕ ಭಟ್ಟ್.

  ReplyDelete
 2. ಶ್ರೀ ವಿನಾಯಕ ಭಟ್,
  ನಮಸ್ತೆ,
  ವೀಡಿಯೋ ಸಿದ್ಧವಾಗಿದೆ, ಅದರ ಒಂದೆರಡು ಪ್ರತಿಗಳು ಬೆಂಗಳೂರಿನಲ್ಲಿ ಶ್ರೀಸುಧಾಕರಶರ್ಮರರನ್ನು ತಲುಪಿವೆ. ವೀಡಿಯೋ ತೆಗೆಯುವಾಗ ಧ್ವನಿ ನಮಗೆ ಸಮಾಧಾನ ಕೊಟ್ಟಿಲ್ಲ. ಆದರೆ ಪ್ರತ್ಯೇಕವಾಗಿ ರೆಕಾರ್ಡ್ ಮಾಡಿದ ಆಡಿಯೋ ಚೆನ್ನಾಗಿದೆ. ಬಹಳಷ್ಟು ವಿಷಯಗಳನ್ನು ವೇದಸುಧೆಯ ಅಭಿಮಾನಿಗಳಿಗೆ ಕೇಳಿಸಬೇಕಾಗಿದೆ.ನಮ್ಮ ಬಳಗದ ಶ್ರೀ ವಿಶಾಲ್ ಅವರ ಸಲಹೆ ಸಹಕಾರಪಡೆದು ಸಿದ್ಧವಿರುವ ವೀಡಿಯೋ ಜೊತೆ ಪ್ರತ್ಯೇಕ ರೆಕಾರ್ಡ್ ಮಾಡಿರುವ ಆಡಿಯೋ ಮಿಕ್ಸ್ ಮಾಡಲು ಸಾಧ್ಯವೇ ಪ್ರಯತ್ನಮಾಡಲಾಗುವುದು. ಈಗಾಗಲೇ 4.7 GB ಸಾಮರ್ಥ್ಯದ ಆರು ಡಿ.ವಿ.ಡಿ ಗಳಲ್ಲಿ ಬರೆಯಲಾಗಿದೆ. ಅಂದರೆ ಒಂದು ಸೆಟ್ ನಲ್ಲಿ ಆರು ಡಿ.ವಿ.ಡಿ ಗಳಿವೆ.ನೋಡೋಣ. ಕೆಲವು ದಿನಗಳಲ್ಲಿ ಉತ್ತಮವಾದ ಡಿ.ವಿ.ಡಿ ಸಿದ್ಧಪಡಿಸಲು ಪ್ರಯತ್ನ ಮಾಡಲಾಗುವುದು. ಹೇಗಿದೆಯೋ ಹಾಗೆಯೇ ವೀಡಿಯೋ ನೋಡುವ ಆಸಕ್ತಿ ಇದ್ದರೆ ನೀವು ಬೆಂಗಳೂರಿನವರಾದರೆ ಶ್ರೀ ಸುಧಾಕರಶರ್ಮರನ್ನು ಸಂಪರ್ಕಿಸಿದರೆ ನಿಮಗೆ ಡಿ.ವಿ.ಡಿ ಲಭ್ಯವಾಗುತ್ತದೆ.ಅವರ Phone No: 9448842474 / 08022421950

  ReplyDelete