ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, November 18, 2011

ಕೃತಾತ್ಮಾನಂದರೊಡನೆ ಪ್ರಶ್ನೋತ್ತರ

ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ.  ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?3 comments:

  1. ಉತ್ತಮವಾಗಿದೆ, ಒಳ್ಳೆಯ ಕೆಲಸ ಮಾಡಿದ್ದೀರಿ.

    ReplyDelete
  2. ಸತ್ಸಂಗದಲ್ಲಿ ನಾನೂ ಪಾಲ್ಗೊಂಡಿದ್ದರೂ, ಇಂದು ಪುನಃ ಆಡಿಯೋ ಕೇಳಿದೆ. ಮನಸ್ಸು ಹಗುರವಾಯಿತು. ಇಂತಹ ಅವಕಾಶ ಮಾಡಿಕೊಟ್ಟ ಶ್ರೀಧರ್ ಅಭಿನಂದನೀಯರು.

    ReplyDelete
  3. ಉಪನ್ಯಾಸಗಳನ್ನು ರೆಕಾರ್ಡ್ ಮಾಡಿ ಬ್ಲಾಗ್ ಗೆ ಅಪ್ಲೋಡ್ ಮಾಡಿದ್ದು ಕೆಲವರಿಗಾದರೂ ಪ್ರಯೋಜನವಾದರೆ ಶ್ರಮ ಸಾರ್ಥಕ.

    ReplyDelete