ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Sunday, August 12, 2012

Who is Brahmin?

1 comment:

  1. ಡಾ ಸುಭ್ರಮಣ್ಯ ಸ್ವಾಮಿ ಹೇಳಿದ ಮಾತ್ರಕ್ಕೆ,,,,, ಜನ ಚಪ್ಪಾಳೆ ಹೊಡೆದ ಮಾತ್ರಕ್ಕೆ,,,, ಬ್ರಹ್ಮಣ
    ಎನ್ನುವ ಅರ್ಥಕ್ಕೆ ಮೌಲ್ಯ ಬರುವುದಿಲ್ಲ,,,, ಸುಭ್ರಮಣ್ಯ ಸ್ವಾಮಿ ಒಬ್ಬ ರಾಜಕೀಯ ವ್ಯಕ್ತಿ ಅದನ್ನು ರಾಜಕೀಯವಾಗೆ,,, ವ್ಯಖಾನಿಸಲ್ಪಡುತ್ತದೆಯೇ ಹೊರೆತು ಅದು ಆಧಾತ್ಮಿಕ ಸತ್ಯವಲ್ಲ,,,,,,,, ,,ಇಲ್ಲಿ ಬ್ರಾಹ್ಮಣತ್ವ್ವಕ್ಕೆ ನೆರವಾದ ಉತ್ತರ ಇಲ್ಲ ,,,,,,ಆಸ್ತಿ ಇಲ್ಲದ ಶ್ರೀಮಂತಿಕೆ ಇಲ್ಲದ ಮಾತ್ರಕ್ಕೆ ಕೇವಲ ಬುದ್ಧಿ ಇದ್ದ ಮಾತ್ರಕ್ಕೆ ಬ್ರಾಹ್ಮಣ ಆಗುವುದಿಲ್ಲ,,, ಅದು ಯಾವ ರೀತಿಯ ಭುದ್ಧಿವಂತಿಕೆ ಎನ್ನುವುದರಮೇಲೆ ಅವಲಂಬಿತ ಎಲ್ಲ ಸಾಧು ಸನ್ಯಾಸಿಗಳೆಲ್ಲ ಬ್ರಾಹ್ಮಣರಲ್ಲ,,,ಬ್ರಾಹ್ಮಣ ಎನ್ನುವುದಕ್ಕೆ ಬಹಳ ಆಳವಾದ ಅರ್ಥವಿದೆ,,,

    ReplyDelete