ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Sunday, October 2, 2016

ಹಾಸನದ ಮಹಾ ಸತ್ಸಂಗ
ಹಾಸನದ ಕಲಾಭವನದ ಆವರಣದಲ್ಲಿ  ದಿನಾಂಕ  2.10.2016 ರಂದು ಮಹಾ ಸತ್ಸಂಗವನ್ನು ನಡೆಸಿಕೊಟ್ಟ  ಪತಂತಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ    ಯೋಗಾಚಾರ್ಯ ಶ್ರೀ ಭವರ್ ಲಾಲ್ ಆರ್ಯ
ಹಾಸನದ ಲೋಕಲ್ ನೆಟ್ವರ್ಕ್ ಅಮೋಘ್ ವಾಹಿನಿಯ ಮುಖ್ಯಸ್ಥರಾದ ಶ್ರೀ KPS ಪ್ರಮೋದ್ ಅವರಿಗೆ  ಶ್ರೀ ಭವರ್ ಲಾಲ್ ಜಿ ಆರ್ಯ ಅವರಿಂದ  ಮಾಲಾರ್ಪಣೆ ಗಣ್ಯರೊಡನೆ ಹಾಸನ ಜಿಲ್ಲಾ ಟೀಮ್ . ಎಡದಿಂದ ಬಲಕ್ಕೆ 1] ಕಿಸಾನ್ ಸೇವಾಸಮಿತಿಯ ಜಿಲ್ಲಾ ಪ್ರಭಾರಿ  ಶ್ರೀ ನಾಗಭೂಷಣ್ 2] ಯುವ ಭಾರತ್ ಜಿಲ್ಲಾ ಪ್ರಭಾರಿ ಶ್ರೀ ಸುರೇಶ್ 3] ಭಾರತ್ ಸ್ವಾಭಿಮಾನ್ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪ 4] ರಾಜ್ಯ ಪ್ರಭಾರಿ ಶ್ರೀ ಭವರ್ ಲಾಲ್ ಜಿ ಆರ್ಯ 5] ಹಾಸನದ ಹಿರಿಯರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು 6] ಹಾಸನದ ಶಾಸಕರಾದ ಶ್ರೀ ಹೆಚ್.ಎಸ್.ಪ್ರಕಾಶ್ 7] ಯುವ ಭಾರತ್ ರಾಜ್ಯ ಪ್ರಭಾರಿ ಶ್ರೀ ಪ್ರದೀಪ್ 8] ಹಾಸನದ ಅಮೋಘ್ ವಾಹಿನಿಯ ಮುಖ್ಯಸ್ಥರಾದ ಶ್ರೀ KPS ಪ್ರಮೋದ್ 9] ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಶ್ರೀ ಹರಿಹರಪುರ ಶ್ರೀಧರ್
ಶ್ರೀ ಭವರ್ ಲಾಲ್ ಜಿ ಆರ್ಯ ಅವರಿಂದ ಭಾರತ ಮಾತೆಗೆ ಪುಷ್ಪಾರ್ಚನೆ
ಅರೆಮಾದನಹಳ್ಳಿ ಮೂಲ ಮಠದ  ವಿಶ್ವಕರ್ಮ ಜಗದ್ಗುರು ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು
ಮುಂದಿನ ಸಾಲಿನಲ್ಲಿ ಶಾಸಕರಾದ ಶ್ರೀ ಹೆಚ್.ಎಸ್. ಪ್ರಕಾಶ್ ಮತ್ತು ಶ್ರೀ KPS ಪ್ರಮೋದ್
ಮುಂದಿನ ಸಾಲಿನಲ್ಲಿ ಶಾಸಕರಾದ ಶ್ರೀ ಹೆಚ್.ಎಸ್. ಪ್ರಕಾಶ್ ಮತ್ತು ಶ್ರೀ  ಹರಿಹರಪುರಶ್ರೀಧರ್
ಶ್ರೀ ಭವರ್ ಲಾಲ್ ಜಿ ಆರ್ಯ ಮತ್ತು ಶ್ರೀ ಪ್ರದೀಪ್ ಜಿ

No comments:

Post a Comment