ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, May 31, 2012

ಇದೊಂದು ನೋಟ ಸಾಲದೇ?ಇದೊಂದು ನೋಟ ಸಾಲದೇ? ಪಂಡಿತ್   ಸುಧಾಕರ  ಚತುರ್ವೇದಿಗಳ ಬದುಕೇ ನಮಗೆ ಜೀವಂತ ಪಾಠ.  ಹಿತ್ತಲಗಿಡ ಮದ್ದಲ್ಲ. ಅನ್ನೋ ಗಾದೆ ಇದೆ.  ಬೆಂಗಳೂರಿನಲ್ಲಿರುವ ಜನರಿಗೆ ಈ ಹಿತ್ತಲಗಿಡದ ಸರಿಯಾದ ಪರಿಚಯವೇ ಇಲ್ಲ. ಕವಿ ನಾಗರಾಜರಂತೂ ಪಂಡಿತ್ ಜಿ ಯವರ  ವೃದ್ಧಾಪ್ಯ ಸಹಜ  ಅಸ್ಪಷ್ಟ ಮಾತುಗಳನ್ನೂ ಅರ್ಥ ಮಾಡಿಕೊಂಡು ವೇದಸುಧೆಯ ಬಂಧುಗಳಿಗೆ  vedasudhe.com ನಲ್ಲಿ ವಾರಕ್ಕೊಂದರಂತೆ  ಲೇಖನ ಬರೆಯುತ್ತಿದ್ದಾರೆ. ಕವಿ ನಾಗರಾಜರಿಗೆ ವೇದಸುಧೆಯ ಅಭಿಮಾನಿಗಳ ಪರವಾಗಿ  ಕೃತಜ್ಞತೆಗಳು.

1 comment:

  1. ಇದಕ್ಕೆ ಅವಕಾಶ ಕೊಟ್ಟ ಸೋದರ ಶ್ರೀಧರರಿಗೂ ಕೃತಜ್ಞ.

    ReplyDelete