ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Tuesday, August 14, 2012

ಏಕೋ ದೇವಃ ಕೇಶವೋ ವಾ

ಏಕೋ ದೇವಃ ಕೇಶವೋ ವಾ ಶಿವೋ ವಾ ಹ್ಯೇಕಂ ಮಿತ್ರಂ ಭೂಪತಿರ್ವಾ ಯತಿರ್ವಾ ।
ಏಕೋ ವಾಸಃ ಪತ್ತನೇವಾ ವನೇ ವಾ ಹ್ಯೇಕಾ ನಾರೀ ಸುಂದರೀ ವಾ ದರೀ ವಾ ॥


ಕೇಶವನೋ ಶಿವನೋ ಒಬ್ಬನೇ ದೇವನನ್ನು ನಂಬಬೇಕು, ಸ್ನೇಹತನಾದವನು ರಾಜನಾಗಿರಬೇಕು ಇಲ್ಲವೇ ಯತಿಯಾಗಿರಬೇಕು. ಪಟ್ಟಣದಲ್ಲಿ ವಾಸಮಾಡಬೇಕು ಇಲ್ಲದಿದ್ದರೆ ಕಾಡಿನಲ್ಲಿರಬೇಕು, ಹೆಂಡತಿ ಇದ್ದರೆ ಸುಂದರಿಯಾಗಿರ ಬೇಕು ಹಾಗಿಲ್ಲದಿದ್ದರೆ ದರಿಯಾಗಿರಬೇಕು.(ದರಿ-ಗುಹೆ) ಆಶ್ರಯಿಸ ಬೇಕು.

--

No comments:

Post a Comment