
ಹಾಸನದಲ್ಲಿ ಒಂದು ಅಪರೂಪದ ಕಾರ್ಯಕ್ರಮ. ಪತ್ರಕರ್ತರಾದ ಶ್ರೀ ಪ್ರಭಾಕರ್ ಅವರ ಸೋದರ ರಮೇಶ್ ಬಾಬು ಕಳೆದ ವಾರ ವಿಧಿವಶರಾದರು. ಅವರ ದೇಹವನ್ನು ಹಾಸನದ ಸರ್ಕಾರಿ ಮೆಡಿಕಲ್ ಕಾಲೆಜಿಗೆ ಮೃತರ ಅಪೇಕ್ಷೆಯಂತೆ ದಾನ ಮಾಡಲಾಯ್ತು. ತನ್ನಿಮಿತ್ತ ನಡೆದ ಶ್ರದ್ಧ್ದಾಂಜಲಿ ಸಭೆಯಲ್ಲಿ ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮಾತನಾಡಿದರು.
ಈ
ಕೊಂಡಿಯಲ್ಲಿ ಶರ್ಮರ ಮಾತನ್ನು ಕೇಳಬಹುದು
No comments:
Post a Comment