Pages

Sunday, November 21, 2010

ಬ್ರಾಹ್ಮಣ ಅಂದರೆ ಯಾರು?

ಬ್ರಾಹ್ಮಣ ಅಂದರೆ ಯಾರು?  ಬನ್ನಂಜೆ ಗೋವಿಂದಾಚಾರ್ಯರ ಈ ಆಡಿಯೋವನ್ನು ಒಮ್ಮೆಕೇಳಿದ ನೆನಪೇ! ಇರಲಿ. ಮೂರು ನಿಮಿಷ ಕೇಳಿಬಿಡಿ.ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

6 comments:

 1. ಬ್ರಾಹ್ಮಣ ಎಂಬುದು ಜಾತಿವಾಚಕವಲ್ಲವೆಂದು ವೇದಸುಧೆಯಲ್ಲಿ ಹಲವು ಉಪನ್ಯಾಸಗಳಿಂದ ಮನವರಿಕೆ ಮಾಡಿದ್ದೀರಿ.ಧನ್ಯವಾದಗಳು

  ReplyDelete
 2. ಜನ್ಮನಾಂ ಜಾಯತೇ ಶೂದ್ರಃ ಶೂದ್ರೋ ಬ್ರಾಹ್ಮಣ ತಾಮೇತಿ ಬ್ರಾಹ್ಮಣ ಶ್ಚೈತಿ ಶೂದ್ರತಾಂ ಹುಟ್ಟುತ್ತಾ ಎಲ್ಲರೂ ಶೂದ್ರರೇ ಙ್ಞಾನದಿಂದ ಶೂದ್ರ ಬ್ರಾಹ್ಮಣನಾಗುತ್ತಾನೆ ವೇದ ಙ್ಞಾನ ತಿಳಿಯದ ಬ್ರಾಹ್ಮಣ ಶೂದ್ರನಾಗುತ್ತಾನೆ

  ReplyDelete
 3. very interesting reply of sri avadhoota swamiji! my humble pranaams at His Holy Feet!

  ReplyDelete
 4. ಮಾನ್ಯರೇ,ನಿಜ. ಹುಟ್ಟುತ್ತಲೇ ಯಾರು ಬ್ರಾಹ್ಮಣನಾಗುವುದಿಲ್ಲ. ಆದರೆ, ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಸಾಕಷ್ಟು ವೇದಾದ್ಯಯನ ಮಾಡಿ.ಅದರಲ್ಲಿ ಕೆಲವರು ಮಾತ್ರ ಅದೃಷ್ಟವಶಾತ್ ಒಂದು ದೇವಾಸ್ಥನಾದ ಅರ್ಚಕನಾದಾಗ ಅವರ ಘ್ಹಾತುಕತನ ಮೆಚ್ಚತಕ್ಕುದ್ದಲ್ಲ. ಹಣಕ್ಕಾಗಿ ಪೀಡಿಸುವುದು.ದಕ್ಷಿಣೆ ಇಲ್ಲವಾದರೆ ಒಂದುರೀತಿಯ ಪೂಜೆ. ಕಡಿಮೆ ದಕ್ಷಿಣೆ ಹಾಕಿದರೆ ಒಂದು ರೀತಿಯ ಪೂಜೆ, ನೂರು ಅಥವಾ ನೂರಕ್ಕಿಂತಲ್ಲು ಹೆಚ್ಚು ದಕ್ಷಿಣೆ ಹಾಕಿದರೆ ವಿಶೇಘ ಗೌರವದ ಪೂಜೆ ಮತ್ತು ಪ್ರಸಾದ ನೀಡುವುದು. ಅವರ ನೇತೃತ್ವದಲ್ಲಿ ಶ್ರಾದ್ದಾ ಕರ್ಮ ಮಾಡುವಾಗಲಂತು ಅವರನ್ನು ಸಂತೃಪ್ತಿಗೊಳಿಸುವುದು ತುಂಬಾ ಕಷ್ಟ. ಇದರಿಂದಾಗಿ ಬ್ರಾಹ್ಮರ ಜಾತಿಗೆ ಕೆಟ್ಟ ಹೆಸರು ಬಂದಿದೆ. ಹಾಗೆಂದಾಕ್ಷಣ ಎಲ್ಲರೂ ಕೆಟ್ಟವರೆಂದು ಹೇಳುವುದು ಸರಿಯಲ್ಲ.
  ಇತ್ತಿತ್ತಲಾಗಿ ಅವರಿಗೆ ಸಮಾಜದಲ್ಲಿ ಅನುಕಂಪವಿಲ್ಲದಾಗಿದೆ. ಸರಕಾರದಿಂದಲೂ ಯ್ತಾವುದೇ ಸವಲತ್ತು ಮೀಸಲಾತಿ ಸಿಗುವುದಿಲ್ಲ. ಏನಾದರೂ ಅವರ ಸ್ವಪ್ರಯತ್ನದಿಂದ ಮೇಲೆ ಬರಬೇಕಷ್ಟೆ. ಇದೂ ತುಂಬಾ ಅನ್ಯಾಯ. ಅದರಲ್ಲೂ ಮುಖ್ಯವಾಗಿ ಯಾರಿಗೆ ಬಡತನ ಬಂದರೂ ಬ್ರಾಹ್ಮಣರಿಗೆ ಬಡತನ ಬರಬಾರದು ಬಂದರೆ ಅವರೂ ನಿಜವಾಗಿಯೂ ಕುಚೇಲನ ಅಪರಾವತಾರ ಅವರನ್ನು ಮೇಲೆತ್ತಲು ಆ ಶ್ರೀ ಕೃಷ್ಟನೇ ಬರಬೇಕು. ಅವರಲ್ಲು ಮೇಲ್ಜಾತಿ ಕೆಳಜಾತಿ, ಉಪ ಜಾತಿಗಳಿರಬಹುದು. ಕೇವಲ ಮಠ ಮಾನ್ಯಗಳೆಂದು ಆ ಮಠದ ಸ್ವಾಮಿಗಳನ್ನು ಮೆರೆಸುವ ಬದಲು ತಮ್ಮೆ ಏಳಿಗಾಗಿ ತಮ್ಮ ಜನಾಂಗದ ಏಳಿಗಾಗಿ ಅವರ ಜಾತಿಯವರೇ ಆದ ಲೋಕಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು, ಅತ್ಯುನ್ನತ ಮಾಟ್ಟದ ಅಧಿಕಾರಿಗಳು, ಶ್ರಮಿಸುವುದು ಮುಖ್ಯ. ಭಕ್ತಾಧಿಗಳಿಂದ ಅಷ್ಟೊಂದು ಮಾನ, ಸನ್ಮಾನ, ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವ ಸ್ವಾಮಿಗಳೂ ಸಹ ಇದಕ್ಕೆ ಶ್ರಮ ಪಡುವುದು ಸೂಕ್ತ.

  ReplyDelete
 5. You can like this Facebook page...
  www.facebook.com/Braahmanaru

  ReplyDelete