Pages

Friday, December 7, 2018

"ಆನೋಭದ್ರಾಃ ಕ್ರತವೋಯಂತು ವಿಶ್ವತಃ"


ಸಂಘ ಪ್ರೇರಿತ ಗುರುಕುಲಗಳು  ಯಾವುದೋ ಪೂರ್ವಾಗ್ರಹಕ್ಕೆ ಕಟ್ಟು ಬಿದ್ದಿವೆಯೇ? ಈ ವಿಚಾರದಲ್ಲಿ ಸಂಘ ಪ್ರೇರಿತ ಗುರುಕುಲಗಳಾದ ಮೈತ್ರೇಯೀ, ಪ್ರಭೋಧಿನಿ ಮತ್ತು ವೇದವಿಜ್ಞಾನ ಗುರುಕುಲಗ ಬಗ್ಗೆ ಗುರುಕುಲಗಳ ಮಾರ್ಗದರ್ಶಕರಾದ  ಪ್ರೊ.ರಾಮಚಂದ್ರ ಭಟ್ಟರು ಬರೆಯುತ್ತಾರೆ,,,,,,

ನಮ್ಮೆದುರು ಹೊಸ ವಿಚಾರಗಳು ಬಂದಾಗ ನಾವು ಅದನ್ನು  ಸ್ವೀಕರಿಸಿ  ವಿಮರ್ಷೆ  ಮಾಡುತ್ತೇವೆ. ಅಹಂಕಾರದಿಂದ ತಿರಸ್ಕರಿಸುವುದಿಲ್ಲ. ವಿಮರ್ಷೆಮಾಡಿ ಅಗತ್ಯ ಕಂಡರೆ ಪರಿಷ್ಕಾರವನ್ನೂ ಮಾಡುತ್ತೇವೆ. ಹೀಗೆ ಯಾವುದೇ ಹೊಸ ವಿಷಯವನ್ನು  ಸ್ವೀಕಾರ ಮಾಡಿ , ಯಾವ ಪೂರ್ವಾಗ್ರಹವಿಲ್ಲದೆ ಪರಿಷ್ಕಾರ ಮಾಡುತ್ತೇವೆ. ಆಗ ನಿಜವಾದ ಆವಿಷ್ಕಾರ ವಾಗುತ್ತದೆ. ಆವಿಷ್ಕಾರದಿಂದ ಸಾಕ್ಷಾತ್ಕಾರವಾಗುತ್ತದೆ.