///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, February 21, 2018
ವ್ಯಾಯಾಮ ಯಾವ ಸಮಯದಲ್ಲಿ ಮಾಡಬೇಕು by BM Hegde I Saral Jeevan I
दैनिक अग्निहोत्र - योगऋषि स्वामी रामदेवजी महाराज
Vedic Samdhya and Agnihotra : Swami Ramdev | Acharyakulam, Haridwar | 11...
ಮಿತ್ರರೇ,
ಹರಿದ್ವಾರದ ಆಚಾರ್ಯಕುಲಮ್ ನಲ್ಲಿ ನಡೆಯುವ ಅಗ್ನಿಹೋತ್ರದ ವೀಡಿಯೋ ಇಲ್ಲಿದೆ. ಇಲ್ಲಿ ಸಂಧ್ಯಾವಂದನೆ, ಈಶ್ವರಸ್ತುತಿ ಪ್ರಾರ್ಥನಾ , ಅಗ್ನಿಹೋತ್ರ ಮತ್ತು ಕೆಲವು ವಿಶೇಷ ಆಹುತಿಗಳನ್ನು ಕೊಡುವ ಮಂತ್ರಗಳಿವೆ. ನಾವು ಹಾಸನದಲ್ಲಿ ವೇದಭಾರತಿಯ ಸಹಕಾರದೊಡನೆ ಎಲ್ಲಾ ಯೋಗ ಕೇಂದ್ರಗಳಲ್ಲೂ ಆಗ್ಗಾಗ್ಗೆ ಅಗ್ನಿಹೋತ್ರವನ್ನು " ರಾಷ್ಟ್ರಯಜ್ಞ" ದ ಹೆಸರಲ್ಲಿ ಮಾಡುತ್ತಿದ್ದೇವೆ. ಹರಿದ್ವಾರದ ಆಚಾರ್ಯ ಕುಲಮ್ ನಂತೆಯೇ ನಾವೂ ಕೂಡ ಅಗ್ನಿಹೋತ್ರವನ್ನು ಕಲಿತಿರುವುದು ನಮ್ಮ ಸೌಭಾಗ್ಯ. ಪತಂಜಲಿ ಯೋಗ ಸಮಿತಿಯಿಂದ ಹಾಸನಕ್ಕೆ ಸಮೀಪವಾಗುವ ಯಾವುದೇ ಜಿಲ್ಲೆಯಿಂದ ಆಹ್ವಾನಿಸಿದರೂ ವೇದಭಾರತಿಯ ಸದಸ್ಯರೊಡನೆ ನಾವು ಬಂದು ರಾಷ್ಟ್ರಯಜ್ಞವನ್ನು ನಡೆಸಿಕೊಡಬಲ್ಲೆವು.
ಹಾಸನದ "ಈಶಾವಾಸ್ಯಮ್ ಯೋಗ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 5.15 ರಿಂದ 6.45 ರ ವರಗೆ ಯೋಗಾಭ್ಯಾಸ ನಂತರ ಅಗ್ನಿಹೋತ್ರವು ನಡೆಯುತ್ತದೆ.
Subscribe to:
Posts (Atom)