ನನ್ನ ಮನೆಯ ನಿರ್ಮಾಣದ ಕೆಲಸಗಳ ಒತ್ತಡದಿಂದ ಇನ್ನೆರಡು ತಿಂಗಳುಗಳಕಾಲ ನಾನು ವೇದಸುಧೆಯಲ್ಲಿ ಹೆಚ್ಚು ಪ್ರಕಟಿಸಲಾರೆ. ಬರುವ ನವಂಬರ್ ೨ ಮತ್ತು ೩ ರಂದು ಗೃಹಪ್ರವೇಶ ನಿಮಿತ್ತ ಕೆಲವು ಕಾರ್ಯಕ್ರಮಗಳು ನಿಶ್ಚಯವಾಗಿದೆ . ವೇದಸುಧೆಯಲ್ಲಿಪ್ರಕಟಿಸುವೆ. ವೇದಸುಧೆಯ ಅಭಿಮಾನಿಗಳು ನನ್ನೊಡನಿರಬೇಕೆಂದು ವಿನಂತಿಸುವೆ.
-ಹರಿಹರಪುರಶ್ರೀಧರ್
-ಹರಿಹರಪುರಶ್ರೀಧರ್