Pages

Friday, March 31, 2017

ಅರ್ಥ ಪೂರ್ಣ ರಾಷ್ಟ್ರೀಯ ಮಹಿಳಾ ದಿನಾಚರಣೆ

Image may contain: 6 people, people standing

ದಿನಾಂಕ 31.3.2017 ಶುಕ್ರವಾರ ಸಂಜೆ 6.00 ಗಂಟೆಗೆ ಹಾಸನದ pwd ರಾಮಮಂದಿರದಲ್ಲಿ  ನಡೆದ ಮಹಿಳಾ ದಿನಾಚರಣೆ
Image may contain: one or more people, people standing and indoor

Image may contain: one or more people, people sitting, table and indoor

Sunday, March 19, 2017

Bhavarlal ji

ಹಾಸನದ ವೇದಭಾರತಿ ಮತ್ತು ಪತಂಜಲಿ ಯೋಗಸಮಿತಿಯ ಪರಸ್ಪರ ಸಹಕಾರದ ಕಾರ್ಯಕ್ರಮ


ಭಾರತ್ ಸ್ವಾಭಿಮಾನ್ ಟ್ರಸ್ಟ್ , ಹಾಸನ ಜಿಲ್ಲಾ ಪ್ರಭಾರಿ ಶ್ರೀ ಶೇಷಪ್ಪನವರಿಂದ ಭಾರತ್ ಮಾತಾ ಪೂಜನ,
ಅವರ ಹಿಂದೆ ಯುವ ಭಾರತ್ ಹಾಸನ ನಗರ ಪ್ರಭಾರಿ ಶ್ರೀ ಮಂಜುನಾಥ್, ಅವರ ಹಿಂದೆ ಭಾರತ್ ಸ್ವಾಭಿಮಾನ್ ಟ್ರಸ್ಟ್ ,ಹಾಸನ ನಗರ ಪ್ರಭಾರಿ ಶ್ರೀ ಪರಮೇಶ್ ಮತ್ತು ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್ ಹಾಸನದ ಧರ್ಮಸ್ಥಳ  ಆಯುರ್ವೇದಿಕ್ ಕಾಲೇಜಿನ ಡಾ. ಗುರುಬಸವರಾಜ್ ಅವರಿಂದ ಭಾರತ್ ಮಾತಾ ಪೂಜನ್
ಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.


 ಹಾಸನದಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ , ಪತಂಜಲಿ ಯೋಗ ಸಮಿತಿಯಿಂದ ನಡೆಯುವ ಮಾಸಿಕ ಸತ್ಸಂಗಹದಿನೈದು ದಿನಗಳಿಂದ ನಡೆದ ಅಗ್ನಿಹೋತ್ರ ಶಿಬಿರದ ಸಮಾರೋಪ ಸಮಾರಂಭ.