Pages

Tuesday, November 29, 2016

Rashtra Yajna

Sunday, November 13, 2016

ಪತಂಜಲಿ ಯೋಗ ಪೀಠ ಹರಿದ್ವಾರದ ಯುವ ಭಾರತ್ ಕರ್ನಾಟಕ ರಾಜ್ಯ ಸಹ ಪ್ರಭಾರಿ ಶ್ರೀ ಭಾಸ್ಕರ್ ಸಿಂಧನೂರ ರ ಸಂದರ್ಶನ

ಹಾಸನದ ಸ್ಥಳೀಯ ನೆಟ್ ವರ್ಕ್ ಅಮೋಘ್ ವಾಹಿನಿಯಿಂದ ಯುವ ಭಾರತ್ ರಾಜ್ಯ ಸಹಪ್ರಭಾರಿ ಭಾಸ್ಕರ್ ಸಿಂಧನೂರ ಅವರ ಸಂದರ್ಶನ. ಸಂದರ್ಶಿಸುತ್ತಿರುವವರು ಶ್ರೀ ಶ್ರೀನಿವಾಸ್ ಮತ್ತು ವೆಂಕಟ್

ಹಾಸನದಲ್ಲಿ ನಡೆಯುತ್ತಿರುವ ಸಹಯೋಗ ಶಿಕ್ಷಕ ತರಬೇತಿ ಶಿಬಿರದಲ್ಲಿ ಶ್ರೀ ಭಾಸ್ಕರ್ ಸಿಂಧನೂರ

ಹಾಸನದ ಜನಹಿತ ಪತ್ರಿಕೆಗೆ ಸಂದರ್ಶನ ನೀಡುತ್ತಿರುವ ಪತಂಜಲಿ ಯೋಗ ಪೀಠದ ಯುವಭಾರತ್ ರಾಜ್ಯ ಸಹಪ್ರಭಾರಿ ಶ್ರೀ ಭಾಸ್ಕರ್ ಸಿಂಧನೂರ

ಪತಂಜಲಿ ಯೋಗ ಪೀಠದ ಯುವಭಾರತ್ ರಾಜ್ಯ ಸಹಪ್ರಭಾರಿ ಶ್ರೀ ಭಾಸ್ಕರ್ ಸಿಂಧನೂರ ಅವರನ್ನು ಸಂದರ್ಶನ ಮಾಡುತ್ತಿರುವ ಜನಹಿತ ಪತ್ರಿಕೆಯ ಸಂಪಾದಕರಾದ ಶ್ರೀ ಪ್ರಭಾಕರ್