Pages

Monday, May 24, 2010

ಸುಧಾಕರ ಶರ್ಮರ ಹಾಸನ ಭೇಟಿಯ ದೃಶ್ಯಾವಳಿ

ಮೇ ೧೫, ೧೬ ಮತ್ತು ೧೭ ರಂದು ಹಾಸನದ ಶ್ರೀ ಶಂಕರ ಮಠದಲ್ಲಿ ನಡೆದ ಶ್ರೀ ಶಂಕರ ಜಯಂತಿಯಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಉಪನ್ಯಾಸ ಮಾಡುತ್ತಿರುವ ದೃಶ್ಯ.


ಉಪನ್ಯಾಸವನ್ನು ಆಲಿಸುತ್ತಿರುವ ಮಾತೆಯರು


ಉಪನ್ಯಾಸದ ಮುಂಚೆ ಭಜನಾ ಕಾರ್ಯಕ್ರಮ

ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದ ಸಂಪಾದಕರಾದ ಶ್ರೀ ನಾಗೇಶ್ ರಿಂದ ಸಂದರ್ಶನಶ್ರೀಧರ್ ಮನೆಯಲ್ಲಿ ಶ್ರೀ ಸುಧಾಕರ ಶರ್ಮರು ಉಪನಯನ ಸಂಸ್ಕಾರದ ಬಗ್ಗೆ ಪ್ರವಚನ ನೀಡಿದರು