Pages

Friday, May 10, 2013

ಸಿರಿಭೂವಲಯ ಸಾಗರರತ್ನ ಮಂಜೂಷ-ಕೃತಿ ಲೋಕಾರ್ಪಣೆನಿಘಂಟು ತಜ್ಞ

ಪ್ರೊ.ಜಿ.ವೆಂಕಟಸುಬ್ಬಯ್ಯನವರಿಂದ

ಹಾಸನದ ಶ್ರೀ ಸುಧಾರ್ಥಿಯವರ

ಸಿರಿಭೂವಲಯ ಸಾಗರರತ್ನಮಂಜೂಷ

ಕೃತಿ ಲೋಕಾರ್ಪಣೆ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ 

ಚಾಮರಾಜಪೇಟೆ,ಬೆಂಗಳೂರು

ದಿನಾಂಕ: 13.5.2013 ಸೋಮವಾರ ಬೆಳಿಗ್ಗೆ 9.30 ಕ್ಕೆ

ಈ ವಿಶೇಷ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ