Pages

Sunday, November 6, 2016

ಸಹಯೋಗ ಶಿಕ್ಷಕ ಶಿಬಿರವನ್ನು ಹಾಸನ ಜಿಲ್ಲಾ ಆರಕ್ಷಕ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಅವರು ಉದ್ಘಾಟಿಸಿದರು.


ಹಾಸನದಲ್ಲಿ  ಪತಂಜಲಿ ಯೋಗ ಪರಿವಾರದಿಂದ ದಿನಾಂಕ 2.11.2016 ರಂದು ಸಹಯೋಗ ಶಿಕ್ಷಕ ಶಿಬಿರವನ್ನು  ಹಾಸನ ಜಿಲ್ಲಾ ಆರಕ್ಷಕ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಅವರು ಉದ್ಘಾಟಿಸಿದರು.


ಹಾಸನದಲ್ಲಿ ನಡೆಯುತ್ತಿರುವ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ 5 ನೇ ದಿನ

   ದೊಡ್ಡಬಳ್ಳಾಪುರದ ಪೂಜ್ಯ ಸ್ವಾಮಿ ದಿವ್ಯ ಜ್ಞಾನಾನಂದ ಸ್ವಾಮೀಜಿಯವರು ಇಂದು ಶಿಬಿರದಲ್ಲಿ ತರಬೇತಿ ನೀಡಿದರು