ನಟೇಶ ಭಟ್ ಆಗುಂಬೆ
ನಿ(ನ)ಮ್ಮ ವೇದಸುಧೆಯಲ್ಲಿನ ವೇದದ(ವೇಂದಾಂತದ) ಮೂಲ ಚಿಂತನೆಗಳು ಎಲ್ಲಾ ಕಾಲಕು ಸಾಧುವಾದದ್ದು. ಇಂತಹ ಚಿಂತಕರು ಹಾಗು ಚಿಂತನೆಗಳು ಸಮಾಜದ ಮೂಲೆ ಮೂಲೆಗೆ ಪ್ರಸರಿಸಬೇಕು ವಂಬುದು ನನ್ನ ಅನಿಸಿಕೆ.ಹಳೆ ಬೇರು ಹೊಸ ಚಿಗರು ಮೂಡಿರಲು ಮರ ಸೊಗಸು, ಹಾಗೇಯೆ ವೇದ ವೆಂಬ ಮರಕ್ಕೆ ಶ್ರುತಿ ಮತ್ತು ಸ್ಮೃತಿ ಗಳ ಮೆಳೈಕೆಯ ವಿಚಾರಗಳು ಮನುಜಕುಲಕ್ಕೆ ಜ್ಞಾನದೀವಿಗೆ ಆಗಲಿದೆ. ನಿಮ್ಮ ಸತ್ಕಾರ್ಯ ಸಾಧುವಾದುದ್ದೆ ಆಗಿದೆ. ವೇದಪುರುಷ ನಿಮಗೆ ವೇದಸುಧೆಯನ್ನು ಸದಾನಿಡುವ ಶಕ್ತಿನೀಡಿ ಆಜ್ಞಾನದ ಕತ್ತಲೆಯಲ್ಲಿ ಇರುವ ಭಾರತದ ವೈದಿಕಸಂಸ್ಕ್ರತಿಯಾನ್ನು ಮರೆಯುತ್ತಿರುವವರಿಗೆ ಜ್ಞಾನದ ದೀಪದ ಮೂಲಕ ದಾರಿ ತೋರುವಂತಾಗಲಿ.
ವೇದಸುಧೆಯ ಒದುಗ ನಟೇಶ ಭಟ್ ಆಗುಂಬೆ
ವೇದಸುಧೆಯ ಒದುಗ ನಟೇಶ ಭಟ್ ಆಗುಂಬೆ