Pages

Sunday, August 12, 2012

ಷಡ್ ದರ್ಶನಗಳ ಪರಿಚಯ


ವಿಷಯ ಸೂಚಿ

೧. ಸಾಮಾನ್ಯ ಪರಿಚಯ
            ತತ್ವದ ಅವಶ್ಯಕತೆ
            ದರ್ಶನಗಳ ಮೂಲಭೂತ ಉದ್ದೇಶ
            ಅನುಸರಿಸಿರುವ ವಿಧಾನಗಳು
            ದರ್ಶನಗಳ ವಿಕಾಸ (ಆವಿಷ್ಕಾರ)
            ಸಾಮಾನ್ಯ ಅಂಶಗಳು

೨.ನ್ಯಾಯ ದರ್ಶನ
            ಪರಿಚಯ
            ಸಾಹಿತ್ಯ
            ಹದಿನಾರು ವಿಷಯಗಳು
            ಜ್ಞಾನದ ಬಗ್ಗೆ "ನ್ಯಾಯ"ದ ತತ್ವ
            ಭೌತಿಕ ಲೋಕದ ಕುರಿತಾಗಿ "ನ್ಯಾಯ"ದ ತತ್ವ
            ಈಶ್ವರ ಅಥವಾ ದೇವರು
            ಜೀವರು ಅಥವಾ ಪ್ರತ್ಯೇಕ ಆತ್ಮಗಳು
            ಉಪಸಂಹಾರ

೩.ವೈಶೇಷಿಕ ದರ್ಶನ
            ಪರಿಚಯ
            ಏಳು ಪದಾರ್ಥಗಳು
            ದೇವರು ಮತ್ತು ಪ್ರಪಂಚ
            ಉಪಸಂಹಾರ

೪.ಸಾಂಖ್ಯ ದರ್ಶನ
            ಪರಿಚಯ
            ಹೆಸರಿನ ಮಹತ್ವ
            ಪ್ರಮಾಣಗಳು ಅಥವಾ ಜ್ಞಾನದ ವಿಧಾನಗಳು
            ಪ್ರಮೇಯಗಳು ಅಥವಾ ತಿಳಿಯಬೇಕಾದವುಗಳು
            ಪ್ರಪಂಚದ ವಿಕಾಸ ಅಥವಾ ವಿಕಸನ
            ಬಂಧನ ಮತ್ತು ಮುಕ್ತಿ

೫.ಯೋಗ ದರ್ಶನ
            ಪರಿಚಯ
            ಸಾಂಖ್ಯ ಮತ್ತು ಯೋಗ
            ಯೋಗವೆಂದರೇನು
            ಯೋಗ ರಚಯಿತ ಮತ್ತು ಅವನ ಕಾಲ
            ಯೋಗ ಗ್ರಂಥದ ಬಗ್ಗೆ
            ಯೋಗಸೂತ್ರಗಳ ತತ್ವ
            "ಚಿತ್ತವೃತ್ತಿನಿರೋಧ"ವಾಗಿ ಯೋಗ
            ಯೋಗಕ್ಕುಂಟಾಗುವ ಕೆಲವು ಅಡಚಣೆಗಳು
            ಅನುಸರಿಸಲನುಕೂಲವಾಗುವ ಕೆಲವು ಸೂಚನೆಗಳು
            ಅಷ್ಟಾಂಗ ಅಥವಾ ಎಂಟು ಮೆಟ್ಟಿಲುಗಳು (ಸೋಪಾನಗಳು)
            ಯೋಗಸಿದ್ಧಿಗಳು
            ಉಪಸಂಹಾರ

೬. ಮೀಮಾಂಸ ದರ್ಶನ
            ಪರಿಚಯ
            ಮೂಲ ಗ್ರಂಥಗಳು
            ಜ್ಞಾನದ ಬಗೆಗಿನ ತತ್ವ
            ಅಭೌತಿಕತೆ
            ಹಿನ್ನುಡಿ

೭.ವೇದಾಂತ ದರ್ಶನ
            ಸೂತ್ರಗಳಿಗೆ ಮುನ್ನುಡಿ
            ವೇದಾಂತ ದರ್ಶನ
            ಪ್ರಸ್ಥಾನತ್ರಯ
            ಉಪನಿಷತ್ತುಗಳು
            ಬ್ರಹ್ಮಸೂತ್ರಗಳು
            ಕರ್ತೃ - ಬಾದರಾಯಣ
            ಬ್ರಹ್ಮಸೂತ್ರ ಕೃತಿಯ ಬಗ್ಗೆ
            ಅ. ವೇದಾಂತದ ಸಂಕ್ಷಿಪ್ತ ಸಾರಾಂಶ
                        ಮೊದಲನೆ ಅಧ್ಯಾಯ
                        ಎರಡನೆಯ ಅಧ್ಯಾಯ
                        ಮೂರನೆಯ ಅಧ್ಯಾಯ
                        ನಾಲ್ಕನೆಯ ಅಧ್ಯಾಯ
            ಬಾದರಾಯಣನ ತತ್ವ ಸಿದ್ಧಾಂತ
            ವ್ಯಾಖ್ಯಾನಕಾರರು ಮತ್ತು ಅವರ ಕೃತಿಗಳು
                        ಶಂಕರ
                        ರಾಮಾನುಜ
                        ಮಧ್ವ
                        ಭಾಸ್ಕರ
                        ನಿಂಬಾರ್ಕ
                        ವಲ್ಲಭ
                        ಬಲದೇವ
            ಬ್ರಹ್ಮಸೂತ್ರಗಳ ವಿಷಯಗಳು
            ಸಮಾರೋಪ

ಹಿಂದಿನ ಲೇಖನಕ್ಕೆ ಕೊಂಡಿ

Who is Brahmin?

ಧರ್ಮ ಅಂದರೇನು?

ಪಂಡಿ ಸುಧಾಕರ ಚತುರ್ವೇದಿ

ಶೂದ್ರ, ಏನಿದರ ಅರ್ಥ?

ನಾಳ್ಯಾರೋ? ನಾವ್ಯಾರೋ?

ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।
ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥


ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,
ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. ಅದಕ್ಕೆ ಅಲ್ಲವೆ ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಮ್ ಯೌವ್ವನಂ ಎಂದು ಆದಿಶಂಕರರು  ಹೇಳಿದ್ದು. ಪ್ರತಿದಿನವೂ ವೃದ್ಧತ್ವ ಪಡೆಯುತ್ತಿದ್ದರೂ ನಮ್ಮ ಗತಿಸಿದ ಬಗ್ಗೆ ಅಲೋಚಿಸಲಾರೆವು. 

ನನ್ನ ಮಾತು:

ಈ ಸೂಕ್ತಿ ಎಷ್ಟು ಸೊಗಸಾಗಿದೆ, ಹೌದು, ಇಷ್ಟು ಆಯಸ್ಸನ್ನು ಕಳೆದಿದ್ದೇವೆ ನಾವು ಸಮಾಜಕ್ಕೆ ಮಾಡಿದ್ದೆಷ್ಟು? ಸಮಾಜದಿಂದ ಪಡೆದಿದ್ದೆಷ್ಟು? ನಿಜವಾಗಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ? ಈ ಸೂಕ್ತಿ ನನ್ನ ದೃಷ್ಟಿಯಲ್ಲಿ ಎಳೆಯರಿಗಿಂತಲೂ ಪ್ರೌಢರಿಗೆ ಹೆಚ್ಚು ತಾಕಬೇಕು. ಹಿಂದಿದ್ದಷ್ಟು ದಿನ ಮುಂದೆ ಇರುವುದು ಗೊತ್ತಿಲ್ಲ. ನಾಳ್ಯಾರೋ, ನಾವ್ಯಾರೋ? ಎಂಬ ಮಾತಿದೆ. ಯಮನ ಧೂತರು ಬಂದು ಸೆಳೆಯುವಾಗ ನಾನು ಇನ್ನೂ ಏನೋ ಮಾಡಬೇಕೆಂದಿರುವೆ, ಸ್ವಲ್ಪ  ತಾಳು, ಎಂದರೆ ಅವ ತಾಳಲಾರ. ಇಂದು ಬದುಕಿದ್ದೇವೆ. ಇಂದೇ ಈಗಲೇ ನಾವೇನಾದರೂ ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ತೊ  ಗಿಸಿಕೊಂಡು ಬಿಡಬೇಕಲ್ಲವೇ? 
ಮತ್ತೆ ಹೇಳುವೆ...ನಾಳ್ಯಾರೋ? ನಾವ್ಯಾರೋ?