///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Saturday, November 26, 2011
ಒಂದೆರಡು ನಿಮಿಷದಲ್ಲಿ ಕೇಳಿದ್ದು ಅದೆಷ್ಟು ಅಮೂಲ್ಯ!
Friday, November 25, 2011
ಜೀವನ ದರ್ಶನ
ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು. ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.
ಸತ್ಯದ ಪರಿಕಲ್ಪನೆ ಏನು?
ಮೋಕ್ಷ ಎಂದರೇನು?
ಕಾಲದ ಮಹಿಮೆ?
ಚಾರ್ವಾಕ ನೀತಿ
Wednesday, November 23, 2011
DHANVANTARI JAYANTI.
WISH YOU A HAPPY DHANVANTARI JAYANTI.
"ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಮ್ ."
"धर्मार्थ काम मोक्षाणां आरोग्यं मूलमुत्तमं ".
For the achievement of the chaturvidha purushaartha viz, Dharma, artha, kaama and moksha, the basic requirement is good health. Without good health nothing can be achieved.
Hence on this occasion(Karthika Bahula trayodashi) of the jayanti of Lord Dhanvantari , the supreme God of Health, I pray him to bestow on you and your near ones good health and prosperity .
-ಡಾ|| ಬಿ.ಎಸ.ಆರ್.ದೀಪಕ್, ಶಿವಮೊಗ್ಗ
ಈ ಜಗತ್ತೇ ಒಂದು ಸಣ್ಣ ಗೂಡು
ನಾವು "ವಸುಧೈವ ಕುಟುಂಬಕಂ " ಎನ್ನುವ ಮಾತು ಕೇಳಿದ್ದೇವೆ. ಇಡೀ ಜಗತ್ತು ಒಂದು ಕುಟುಂಬ ಎನ್ನುವ ಕಲ್ಪನೆ ನಮ್ಮ ಋಷಿಮುನಿಗಳ ಚಿಂತನೆ ಯಾಗಿತ್ತು. ಇತ್ತೀಚಿಗೆ ವಿಜ್ಞಾನದ ಫಲವಾಗಿ ಇಡೀ ಜಗತ್ತು ಸುಲಭ ಸಂಪರ್ಕವನ್ನು ಸಾಧಿಸಿ ಒಂದು ಪುಟ್ಟ ಹಳ್ಳಿಯಂತೆ ಕಾಣುತ್ತಿರುವುದು ಇಂದಿನ ಅನುಭವದ ಮಾತು. ದೇಶ ದೇಶಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿದ್ದರೂ ಮನುಷ್ಯನ ಮನ-ಮನಗಳ ನಡುವೆ, ಮನೆ-ಮನೆಗಳ ನಡುವೆ ಅದೆಂತಹ ಅಂತರ ನಿರ್ಮಾಣ ವಾಗಿದೆ!!
ಹಾಗಾದರೆ ವೇದದ ಕಲ್ಪನೆ ಏನಿತ್ತು? ಈ ಬಗ್ಗೆ ಯಜುರ್ವೇದದ 32 ನೆ ಅಧ್ಯಾಯದ 8 ನೆ ಮಂತ್ರ ಏನು ಹೇಳುತ್ತದೆ? ಹೊಸಬೆಳಕು ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಎರಡು ನಿಮಿಷದ ಮಾತು ಕೇಳಿ. ಅದ್ಭುತ ವಾಗಿದೆ.
ಈ ಜಗತ್ತೇ ಒಂದು ಸಣ್ಣ ಗೂಡು
ಬಹುಪತ್ನಿತ್ವ ವೇದ ಸಮ್ಮತವೇ?
ಭಗವದ್ಗೀತೆಯನ್ನು ಪಂಚಮ ವೇದ ಅಂತಾರಲ್ಲಾ?
ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?
Saturday, November 19, 2011
ಅಹಿಂಸೆ
ಜೀವನ ಮೌಲ್ಯ "ಅಹಿಂಸೆ" ಬಗೆಗೆ ಪೂಜ್ಯ ಕೃತಾತ್ಮಾ ನಂದರ ಪ್ರವಚನ.
Subscribe to:
Posts (Atom)