Pages

Wednesday, May 22, 2013

ವೇದಪಾರಾಯಣ

Sunday, May 19, 2013

"ಎಲ್ಲರಿಗಾಗಿ ವೇದ" ಚಟುವಟಿಕೆಯ ಸಂಕ್ಷಿಪ್ತ ಪರಿಚಯ.



ಈ ವೀಡಿಯೋ ಪರೀಕ್ಷಾರ್ಥ ರೆಕಾರ್ಡ್ ಮಾಡಿ ಪ್ರಕಟಿಸಲಾಗಿದೆ.

Thursday, May 16, 2013

Monday, May 13, 2013

ಹಾಸನದಲ್ಲೊಂದು ಅದ್ಭುತ ಸಂಗೀತ ಕಛೇರಿ

ಹಾಸನದಲ್ಲಿ " ನಾದಾಮೃತ ಸಂಗೀತಸಭಾ" ಸಂಸ್ಥೆಯವರು ಆಯೋಜಿಸಿದ ತ್ರಿಚೂರು ಸೋದರರ ಸಂಗೀತ ಕಛೇರಿಯ ಕೃತಿಗಳ ಜೊತೆಗೆ ಅಂತರ್ಜಾಲದಿಂದ ಆಯ್ದ ವೀಡಿಯೋಗಳನ್ನೂ ಕೂಡ ಇಲ್ಲಿ ಪ್ರಕಟಿಸಲಾಗಿದೆ.

ಶ್ರೀ ಕೃಷ್ಣಮೋಹನ್   ಮತ್ತು    ರಾಮಕುಮಾರಮೋಹನ್ 

 ತಂದೆ ಮೃದಂಗ ವಿದ್ವಾನ್  ತ್ರಿಚೂರ್ ಆರ್.ಮೋಹನ್








Friday, May 10, 2013

ಸಿರಿಭೂವಲಯ ಸಾಗರರತ್ನ ಮಂಜೂಷ-ಕೃತಿ ಲೋಕಾರ್ಪಣೆ



ನಿಘಂಟು ತಜ್ಞ

ಪ್ರೊ.ಜಿ.ವೆಂಕಟಸುಬ್ಬಯ್ಯನವರಿಂದ

ಹಾಸನದ ಶ್ರೀ ಸುಧಾರ್ಥಿಯವರ

ಸಿರಿಭೂವಲಯ ಸಾಗರರತ್ನಮಂಜೂಷ

ಕೃತಿ ಲೋಕಾರ್ಪಣೆ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ 

ಚಾಮರಾಜಪೇಟೆ,ಬೆಂಗಳೂರು

ದಿನಾಂಕ: 13.5.2013 ಸೋಮವಾರ ಬೆಳಿಗ್ಗೆ 9.30 ಕ್ಕೆ

ಈ ವಿಶೇಷ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ