ಅಧಮಾ ಧನಮಿಚ್ಛಂತಿ
ಧನಂ ಮಾನಂ ಚ ಮಧ್ಯಮಾ: |
ಉತಾಮಾ: ಮಾನಮಿಚ್ಛಂತಿ
ಮಾನೋಹಿ ಮಹತಾಂ ಧನಮ್||
ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ ಸಂಪತ್ತು.
ಧನಂ ಮಾನಂ ಚ ಮಧ್ಯಮಾ: |
ಉತಾಮಾ: ಮಾನಮಿಚ್ಛಂತಿ
ಮಾನೋಹಿ ಮಹತಾಂ ಧನಮ್||
ಕೇವಲ ಹಣವನ್ನೇ ಬಯಸುವವರು ಅಧಮರು, ಹಣದೊಡನೆ ಮಾನವನ್ನೂ ಬಯಸುವವರು ಮಧ್ಯಮರು, ಉತ್ತಮರಾದರೋಮಾನವನ್ನೇ ಬಯಸುತ್ತಾರೆ.ಏಕೆಂದರೆ ಉತ್ತಮರಿಗೆ ಮಾನವೇ ಸಂಪತ್ತು.
nice one!!
ReplyDeleteಇಂದಿನ ವಿಪರ್ಯಾಸವೆಂದರೆ ಹಣವೆಂದರೆ ಎಲ್ಲವೂ ಎಂಬಂತೆ ರಾರಾಜಿಸಿ ಒಳ್ಳೆಯ ಗುಣ-ಸ್ವಭಾವಗಳಿಗೆ ಮಾರ್ಯಾದೆ ಇಲ್ಲವಾಗಿದೆ, ಹೆಂಡದ ದೊರೆಗಳಾದ ಮಲ್ಯ-ಖೋಡೆ ಇವರೆಲ್ಲ ಮೆರೆಯುತ್ತಿದ್ದಾರೆ, ಅದು ಸನ್ಮಾರ್ಗದ ದುಡ್ಡೇ? ಪರ್ಯಾಯ ಎಷ್ಟು ಮನೆಗಳು ಅವರಿಂದ ಹಾಳಾಗುತ್ತಿಲ್ಲ, ದಾರಿಯಲ್ಲಿ ಯಾರೋ ಕುಡಿದ ಆಟೋದವ ತಾನಾಗಿ ಬಂದು ಗುದ್ದಿ ನಮ್ಮಲ್ಲೇ ಜಗಳವಾಡಿದರೂ ಸಹಿಸಬೇಕಾಗಿದೆ, ಇದು ಮಾನವಂತರ ತಾಳ್ಮೆಯ ಪ್ರಶ್ನೆ! ಸುಭಾಷಿತ ಎಂದಿದ್ದರೂ ರತ್ನವೇ ಸರಿ.
ReplyDeleteಶ್ರೀ ಸೀತಾರಾಮ್, ಶ್ರೀ ವಿ.ಆರ್.ಭಟ್ ಮತ್ತು ಓದಿದ ಎಲ್ಲರಿಗೂ ಧನ್ಯವಾದಗಳು.
ReplyDelete