///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
ಕೆಂಡ ಬಿಸಿ ಇದ್ದಾಗ ಕೈಸುಡುತ್ತದೆ, ತಣ್ಣಗಾದಾಗ ಕಪ್ಪು ಮಸಿ ಕೈಗೆ ತಾಗುತದೆ ಹೇಗೋ ಹಾಗೇ ದುರ್ಜನರ ಸಹವಾಸ, ಅವರ ಸ್ನೇಹ ಅಥವಾ ವೈರ ಎರಡೂ ಸಲ್ಲ ಅಂದರೆಸಜ್ಜನರ ಸಹವಾಸ ಹೆಜ್ಜೇನು ಸವಿದಂತೆದುರ್ಜನರ ಸಹವಾಸ ಹೆಜ್ಜೇನು ಕಡಿದಂತೆಇದನ್ನೇ ನಮ್ಮ ಆಡುಭಾಷೆಯಲ್ಲಿ ಸಹಿಸಲಾರದ್ದು ಎನ್ನುವ ಸಲುವಾಗಿ ' ಬಿಸಿತುಪ್ಪ ' ಎನ್ನುತ್ತಾರೆ , 'ಜಿಡ್ಡು ವಾಸನೆ ತುಪ್ಪ' ಕೂಡ ಹಾಗೇ ಅಲ್ಲವೇ ?ಅಲ್ಲವೇ, ಸುಭಾಷಿತ ಎಷ್ಟು ರಸವತ್ತಾಗಿರುತ್ತದೆ ನೋಡಿ, ಶ್ರೀಧರ್ ಸಾಹೇಬರೇ ಧನ್ಯವಾದಗಳು
olle shubhaashita
ಕೆಂಡ ಬಿಸಿ ಇದ್ದಾಗ ಕೈಸುಡುತ್ತದೆ, ತಣ್ಣಗಾದಾಗ ಕಪ್ಪು ಮಸಿ ಕೈಗೆ ತಾಗುತದೆ ಹೇಗೋ ಹಾಗೇ ದುರ್ಜನರ ಸಹವಾಸ, ಅವರ ಸ್ನೇಹ ಅಥವಾ ವೈರ ಎರಡೂ ಸಲ್ಲ ಅಂದರೆ
ReplyDeleteಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ
ದುರ್ಜನರ ಸಹವಾಸ ಹೆಜ್ಜೇನು ಕಡಿದಂತೆ
ಇದನ್ನೇ ನಮ್ಮ ಆಡುಭಾಷೆಯಲ್ಲಿ ಸಹಿಸಲಾರದ್ದು ಎನ್ನುವ ಸಲುವಾಗಿ ' ಬಿಸಿತುಪ್ಪ ' ಎನ್ನುತ್ತಾರೆ , 'ಜಿಡ್ಡು ವಾಸನೆ ತುಪ್ಪ' ಕೂಡ ಹಾಗೇ ಅಲ್ಲವೇ ?
ಅಲ್ಲವೇ, ಸುಭಾಷಿತ ಎಷ್ಟು ರಸವತ್ತಾಗಿರುತ್ತದೆ ನೋಡಿ, ಶ್ರೀಧರ್ ಸಾಹೇಬರೇ ಧನ್ಯವಾದಗಳು
olle shubhaashita
ReplyDelete