Pages

Friday, April 9, 2010

ಸ್ವಂತ ಬುದ್ಧಿ


ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ

ಶಾಸ್ತ್ರಂ ತಸ್ಯ ಕರೋತಿ ಕಿಂ|

ಲೋಚನಾಭ್ಯಾಂ ವಿಹೀನಸ್ಯ

ದರ್ಪಣಂ ಕಿಂ ಕರಿಷ್ಯತಿ||

ಸ್ವಂತ ಬುದ್ಧಿ ಇಲ್ಲದವನಿಗೆ ಶಾಸ್ತ್ರಗಳಿಂದ ಏನೂ ಲಾಭವಿಲ್ಲ. ಕಣ್ಣೇಇಲ್ಲದವನಿಗೆ ಕನ್ನಡಿಯಿಂದೇನು ಪ್ರಯೋಜನ?
ಸ್ವಂತ ಬುದ್ಧಿ ಇರಲೇ ಬೇಕಲ್ಲವೇ? ಅನೇಕ ವೇಳೆ ಶಾಸ್ತ್ರಗಳಿಂದ ಸಂದೇಹಗಳೇ ಹೆಚ್ಚಾದೀತು. ಆಗ ಸ್ವಂತ ವಿವೇಚನೆ ಮಾತ್ರ ನೆರವಾಗಬಲ್ಲದು.

1 comment: