Pages

Friday, August 13, 2010

ಆತ್ಮ



ಎಳ್ಳಿನೊಳಗೆಣ್ಣೆ ಹಾಲಿನಲಿ ಬೆಣ್ಣೆ
ಕಟ್ಟಿಗೆಯಲಿ ಕಿಚ್ಚು ಹೂವಿನಲಿ ಕಂಪು
ಕಬ್ಬಿನಲಿ ಬೆಲ್ಲವು ಇರುವ ತೆರದಲ್ಲೇ
ಒಡಲಲಿನಲಿ ಆತ್ಮವನು ನೀ ಕಾಣು


ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ)
ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ

ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ

-ಹಂಸಾನಂದಿ

2 comments:

  1. ಅದ್ಭುತ ಸಾಲುಗಳು. ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  2. ಭಾಷಾಂತರ ಬಹಳ ಸುಂದರವಾಗಿ ಮೂಡಿಬಂದಿದೆ !!!....ನನ್ನ ಅಭಿನಂದನೆಗಳು ...

    ReplyDelete