'ಪುಮಾನ್' ಎಂದರೆ ಬಲಿಷ್ಠ-ದೃಢ ಎಂದರ್ಥ. ಗರ್ಭ ಮತ್ತು ಬೀಜದ ದೋಷಗಳನ್ನು ನಿವಾರಿಸಿ, ದೈಹಿಕವಾಗಿಯೂ, ಮಾನಸಿಕವಾಗಿಯೂ, ದೃಢವಾಗಿರುವ ಸಂತಾನವನ್ನು ಪಡೆಯುವ ಉದ್ದೇಶದಿಂದ ಗರ್ಭವನ್ನು ಬಲಗೊಳಿಸಿ, ಶಿಶುವಿನ ಬೆಳವಣಿಗೆಯು ಚೆನ್ನಾಗಿ ಆಗುವಂತೆ ಪ್ರೋತ್ಸಾಹಿಸಲು ಮಾಡುವ ಸಂಸ್ಕಾರವೇ ಪುಂಸವನ (ಇದು ಷೋಡಶ ಸಂಸ್ಕಾರಗಳಲ್ಲೊಂದು). ಗಂಡು ಸಂತಾನಕ್ಕಾಗಿ ಮಾಡುವ ಸಂಸ್ಕಾರವೆದೆಂದೂ ಹೇಳಲಾಗುತ್ತದೆ. ಇದು ಮೂರನೇ ತಿಂಗಳಲ್ಲಿ ಮಾಡುವ ಕ್ರಮ. ಗಂಡು ಸಂತಾನವೇ ಬೇಕೆಂದಲ್ಲಿ ಶಾಸ್ತ್ರವಿಧಿಯಂತೆ ಗುರು ಗ್ರಹ ಆರಾಧನೆ ಮಾಡಿದಲ್ಲಿ ಫಲ ನಿಶ್ಚಿತವೆಂದು ಕೆಲ ಅನುಭವಿ ಹಿರಿಯರ ನುಡಿ. ಏಕೆಂದರೆ ಗುರು ಪುತ್ರಕಾರಕ. ಪುಷ್ಯ, ಅನೂರಾಧಾ ಮತ್ತು ಶ್ರವಣ ನಕ್ಷತ್ರಗಳು ಈ ಕಾರ್ಯಕ್ಕೆ ಸೂಕ್ತವೆಂದು ತಿಳಿದವರು ಹೇಳುತ್ತಾರೆ.
ಇಂತಹ ಒಂದು ಸಂಸ್ಕಾರವನ್ನು ಈ ಕಾಲದಲ್ಲಿ ನಡೆಸುವುದು ಹೆಚ್ಚು ಅನುಭವಕ್ಕೆ ಬಂದಿಲ್ಲ. ಸಂಸ್ಕಾರಗಳು ಅಲ್ಲಿಲ್ಲಿಯಾದರೂ ಈ ರೀತಿ ನಡೆದಿದೆಯಲ್ಲ ಎಂಬುದೇ ಸಮಾಧಾನಕರವಾದ ವಿಷಯ.
ಪುಮ್ಸವನ ಸಂಕ್ಸ್ಕರವು ಗಂಡು ಮಗುವಿನ ಬಯಕೆಗೆ ಮಾಡಲಾಗುತ್ತದೆ ಎಂಬುದು ತಪ್ಪು.ಅದನ್ನು ಶರ್ಮಜಿ ಮೊದಲೇ clarify ಮಾಡಿದರು, ಹಾಗೆ ಬಯಸುವುದು ಅಥವಾ ಯೋಚಿಸುವುದು ತುಂಬಾ cheap ಮತ್ತು ಈಥರ ಜನ ತಿಳಿದುಕೊಂಡಿರುವುದು ಒಂದು ವಿಪರ್ಯಾಸ.
ಪುಂ ಎಂದರೆ ಶಕ್ತಿ ಸವನ ಎಂದರೆ ಹಿಡಿದುಕೊಳ್ಳುವುದು ಎಂದರ್ಥ, ಶಕ್ತಿ ಗಂಡಿಗೂ ಆಗಬೊಹುಡು ಹೆಣ್ಣಿಗೂ ಆಗಬೊಹುಡು. ಭಗವಂತನ ನಿಯಮದ ಪ್ರಕಾರ natural process ನಲ್ಲಿ ಏನಾದ್ರು ಸಂತೋಷಗೊಳ್ಳಬೇಕು ಮತ್ತು ಒಂದು ಪೂಜೆ ಇಂದ ಅಥವಾ ಹೊಮದಿಂದ ಬದಲಿಸಲಾಗುವುದಿಲ್ಲ ಎನ್ನುವುದು commonsense.
Meaning: Human beings can make any plans they want, but it's God that decides their success or failure.
This proverb is a translation from "The Imitation of Christ" by the German-born Thomas Kempis. Western philosophy believes that god controls everything and man has got lots of limitations and basically man is a sinner, should beg pardon to god intern god will forgive.
Man creates his own destiny...
This comes from Indian philosophy. Indian philosophy(mainly vedas) says that most of the things are in our control and it depends on us how and what karma we do.So whatever the consequences arise should be faced based on good or bad karma we perform in life.
Now we ll compare both
The first philosophy restricts us to understand god and makes us expect unreasonable things in life. It somehow restricts people to gain knowledge and allows ignorance to spread.
The Indian philosophy clearly asks us to understand god,his rules,nature and qualities. This automatically stops us expecting something which is not in control of anybody. The world runs according to gods rules and if we expect something to happen which doesn't come under the rules then it means that we are ignorant and illogical. And gods rules are unchangeable, impartial and universal.
So this means the first quote is against the universal law and isnt true at all.
The implication of my statement: Man proposes but God disposes (thanks for the information that it is a translation from "The Imitation of Christ" by the German-born Thomas Kempis. Western - I was unaware of this) is subject to the Karma theory. All these religious rites, according to my limited understanding, is only to get a psychological satisfaction of having appeased Gods to favour us with our wishes. Again, the results depends on our karmas.
Ayurveda gives a detailed information on "Pumsavana" procedure. I have asked my son (who is a BAMS final year student) to give me information on this and I will post it on VEDASUDHE as early as possible.
Nice! but too long..
ReplyDeleteಉದ್ದವಾಯ್ತೆಂದು ನನಗೂ ಅನ್ನಿಸ್ತು, ಆದರೆ ಎಡಿಟ್ ಮಾಡಲು ಸಮಯ ಸಾಕಾಗಲಿಲ್ಲ.ನಿಮ್ಮ ಪ್ರೋತ್ಸಾಹದಾಯಕ ಮಾತುಗಳೇ ಬ್ಲಾಗ್ ಬರಹಗಳಿಗೆ ಪ್ರೇರಕ.
ReplyDelete'ಪುಮಾನ್' ಎಂದರೆ ಬಲಿಷ್ಠ-ದೃಢ ಎಂದರ್ಥ. ಗರ್ಭ ಮತ್ತು ಬೀಜದ ದೋಷಗಳನ್ನು ನಿವಾರಿಸಿ, ದೈಹಿಕವಾಗಿಯೂ, ಮಾನಸಿಕವಾಗಿಯೂ, ದೃಢವಾಗಿರುವ ಸಂತಾನವನ್ನು ಪಡೆಯುವ ಉದ್ದೇಶದಿಂದ ಗರ್ಭವನ್ನು ಬಲಗೊಳಿಸಿ, ಶಿಶುವಿನ ಬೆಳವಣಿಗೆಯು ಚೆನ್ನಾಗಿ ಆಗುವಂತೆ ಪ್ರೋತ್ಸಾಹಿಸಲು ಮಾಡುವ ಸಂಸ್ಕಾರವೇ ಪುಂಸವನ (ಇದು ಷೋಡಶ ಸಂಸ್ಕಾರಗಳಲ್ಲೊಂದು). ಗಂಡು ಸಂತಾನಕ್ಕಾಗಿ ಮಾಡುವ ಸಂಸ್ಕಾರವೆದೆಂದೂ ಹೇಳಲಾಗುತ್ತದೆ. ಇದು ಮೂರನೇ ತಿಂಗಳಲ್ಲಿ ಮಾಡುವ ಕ್ರಮ. ಗಂಡು ಸಂತಾನವೇ ಬೇಕೆಂದಲ್ಲಿ ಶಾಸ್ತ್ರವಿಧಿಯಂತೆ ಗುರು ಗ್ರಹ ಆರಾಧನೆ ಮಾಡಿದಲ್ಲಿ ಫಲ ನಿಶ್ಚಿತವೆಂದು ಕೆಲ ಅನುಭವಿ ಹಿರಿಯರ ನುಡಿ. ಏಕೆಂದರೆ ಗುರು ಪುತ್ರಕಾರಕ. ಪುಷ್ಯ, ಅನೂರಾಧಾ ಮತ್ತು ಶ್ರವಣ ನಕ್ಷತ್ರಗಳು ಈ ಕಾರ್ಯಕ್ಕೆ ಸೂಕ್ತವೆಂದು ತಿಳಿದವರು ಹೇಳುತ್ತಾರೆ.
ReplyDeleteಇಂತಹ ಒಂದು ಸಂಸ್ಕಾರವನ್ನು ಈ ಕಾಲದಲ್ಲಿ ನಡೆಸುವುದು ಹೆಚ್ಚು ಅನುಭವಕ್ಕೆ ಬಂದಿಲ್ಲ. ಸಂಸ್ಕಾರಗಳು ಅಲ್ಲಿಲ್ಲಿಯಾದರೂ ಈ ರೀತಿ ನಡೆದಿದೆಯಲ್ಲ ಎಂಬುದೇ ಸಮಾಧಾನಕರವಾದ ವಿಷಯ.
ಮಾಹಿತಿಗಾಗಿ ಅಭಿನಂದನೆಗಳು.
Thanks for the info but it needs to be clarified.
ReplyDeleteಪುಮ್ಸವನ ಸಂಕ್ಸ್ಕರವು ಗಂಡು ಮಗುವಿನ ಬಯಕೆಗೆ ಮಾಡಲಾಗುತ್ತದೆ ಎಂಬುದು ತಪ್ಪು.ಅದನ್ನು
ಶರ್ಮಜಿ ಮೊದಲೇ clarify ಮಾಡಿದರು, ಹಾಗೆ ಬಯಸುವುದು ಅಥವಾ ಯೋಚಿಸುವುದು ತುಂಬಾ
cheap ಮತ್ತು ಈಥರ ಜನ ತಿಳಿದುಕೊಂಡಿರುವುದು ಒಂದು ವಿಪರ್ಯಾಸ.
ಪುಂ ಎಂದರೆ ಶಕ್ತಿ ಸವನ ಎಂದರೆ ಹಿಡಿದುಕೊಳ್ಳುವುದು ಎಂದರ್ಥ, ಶಕ್ತಿ ಗಂಡಿಗೂ ಆಗಬೊಹುಡು ಹೆಣ್ಣಿಗೂ ಆಗಬೊಹುಡು.
ಭಗವಂತನ ನಿಯಮದ ಪ್ರಕಾರ natural process ನಲ್ಲಿ ಏನಾದ್ರು ಸಂತೋಷಗೊಳ್ಳಬೇಕು ಮತ್ತು ಒಂದು ಪೂಜೆ ಇಂದ
ಅಥವಾ ಹೊಮದಿಂದ ಬದಲಿಸಲಾಗುವುದಿಲ್ಲ ಎನ್ನುವುದು commonsense.
Man proposes but God disposes. That is the only and ultimate truth! ನಂಬಿಕೆ ಬೇರೆ - ವಾಸ್ತವವೇ ಬೇರೆ.
ReplyDeleteAgain I have to disagree with you sir.
ReplyDeleteReasons:
Man proposes god disposes
Meaning: Human beings can make any plans they want, but it's God that decides their success or failure.
This proverb is a translation from "The Imitation of Christ" by the German-born Thomas Kempis. Western
philosophy believes that god controls everything and man has got lots of limitations and basically man
is a sinner, should beg pardon to god intern god will forgive.
Man creates his own destiny...
This comes from Indian philosophy. Indian philosophy(mainly vedas) says that most of the things
are in our control and it depends on us how and what karma we do.So whatever the consequences arise
should be faced based on good or bad karma we perform in life.
Now we ll compare both
The first philosophy restricts us to understand god and makes us expect unreasonable things in life.
It somehow restricts people to gain knowledge and allows ignorance to spread.
The Indian philosophy clearly asks us to understand god,his rules,nature and qualities. This automatically
stops us expecting something which is not in control of anybody. The world runs according to gods
rules and if we expect something to happen which doesn't come under the rules then it means that we are ignorant
and illogical. And gods rules are unchangeable, impartial and universal.
So this means the first quote is against the universal law and isnt true at all.
Vishal
The implication of my statement: Man proposes but God disposes (thanks for the information that it is a translation from "The Imitation of Christ" by the German-born Thomas Kempis. Western - I was unaware of this) is subject to the Karma theory. All these religious rites, according to my limited understanding, is only to get a psychological satisfaction of having appeased Gods to favour us with our wishes. Again, the results depends on our karmas.
ReplyDeleteAyurveda gives a detailed information on "Pumsavana" procedure. I have asked my son (who is a BAMS final year student) to give me information on this and I will post it on VEDASUDHE as early as possible.
ಆರೋಗ್ಯಕರ ಚರ್ಚೆ ಮುಂದುವರೆಯಲಿ. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಲಿ.
ReplyDelete