Pages

Tuesday, January 18, 2011

ವೇದಸುಧೆ ವಾರ್ಷಿಕೋತ್ಸವ ಯೋಜಿತ ವೇಳಾ ಪಟ್ಟಿ

ವಾರ್ಷಿಕೋತ್ಸವ ಬೆಳಗಿನ ಅವಧಿ


1. ವೇದಘೋಷ: 9.30-9.35
2. ಸ್ವಾಗತ ಪರಿಚಯ: 9.35-9.40
3. ಪ್ರಾಸ್ತಾವಿಕನುಡಿ: 9.40-9.50
4. ದೀಪ ನೃತ್ಯ ಮತ್ತು ಉದ್ಘಾಟನೆ: 9.50-10.00
5. ಉದ್ಘಾಟನಾ ಭಾಷಣ: 10.00-10.10
6. ಸಿ.ಡಿ ಪರಿಚಯ: 10.10-10.20
7. ಸಿಡಿ ಬಿಡುಗಡೆ: 10.20-10.25
8. ಅಧ್ಯಕ್ಷರ ನುಡಿ: 10.25-10.35
9. ಚಹಾ ವಿರಾಮ: 10.35-10.40
10. ವಯೊಲಿನ್ ವಾದನ: 10.40-11.10
11. ವಿಚಾರ ಸಂಕಿರಣ   [1 ಗಂಟೆ]

11.10-12.30
12.ಗೀತಗಾಯನ [ 20 ನಿಮಿಷ]
13. ಸುಧಾಕರ    
      ಶರ್ಮರನುಡಿ:
 12.30- 1.20
14. ಅಭಿನಂದನೆ: 1.20-1.25
15. ಶಾಂತಿಪಾಠ: 1.25-1.30

2 comments:

  1. ಶ್ರೀಯುತ ಸುಧಾಕರ ಶರ್ಮ ಅವರಿಗೆ ಇನ್ನೂ ಹೆಚ್ಚಿನ ಸಮಯ ನೀಡಿದ್ದರೆ ಚೆನ್ನಿತ್ತು. ನಾನಂತೂ ಅವರ ಉಪನ್ಯಾಸ ಕೇಳಲೆಂದೇ ಈ ಕಾರ್ಯಕ್ರಮಕ್ಕೆ ಬರುವವನಿದ್ದೇನೆ. ದಯವಿಟ್ಟು ಶರ್ಮಾಜಿ ಅವರ ಉಪನ್ಯಾಸಕ್ಕೆ ಇನ್ನೂ ಹೆಚ್ಚು ಸಮಯ ಕೊಡಿ.
    ಪ್ರಸನ್ನ

    ReplyDelete
  2. ಹಿಂದಿನ ದಿನವೇ ಖಂಡಿತಾ ಬನ್ನಿ [ನೀವು ಹೇಗೂ ಶರ್ಮರೊಡನಿರುವುದಾಗಿ ತಿಳಿಸಿದ್ದೀರಿ. ಒಂದು ದಿನ ರಜೆ ಹಾಕಬೇಕಷ್ಟೆ] ನಿಮ್ಮಂತವರಿಗಾಗಿಯೇ ಹಿಂದಿನ ದಿನ ಶರ್ಮರದ್ದೇ ಉಪನ್ಯಾಸ ಏರ್ಪಾಡಾಗಿದೆ.

    ReplyDelete