Pages

Friday, March 4, 2011

"ವೇದಗಳು ಪರಮ ಪ್ರಮಾಣ, ಹೇಗೆ?"- ವೇದಾಧ್ಯಾಯೀ ಸುಧಾಕರ ಶರ್ಮರಿಂದ ವಿಮರ್ಶೆ


2 comments:

  1. ವೇದಗಳೆಂದರೆ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತ ವಾಕ್ಯಗಳು ಮಾತ್ರವೇ?

    ReplyDelete
  2. ವೇದವೆಂದರೆ ಜ್ಞಾನ. ಅದು ಭಾಷೆಯ ಚೌಕಟ್ಟನ್ನು ಮೀರಿದ ಅನುಭವ. ಆದರೂ ಭಾಷೆಯ ಮಾಧ್ಯಮವಿಲ್ಲದೆ ಮುಂದುವರೆಯಲಾರೆವು. ಭಾವಾನುಭವ `ಹೊಮ್ಮುವುದಕೆ ಭಾಷೆ ಒರಟು ಯಾನ'. ಆದರೂ ಇದ್ದದ್ದರಲ್ಲಿ ವಿಚಾರಗಳನ್ನು ಸ್ಪಷ್ಟವಾಗಿ ತಲುಪಿಸುವ ಸಾದನ, ಮಾಧ್ಯಮ ವೇದಭಾಷೆ. ಇದರಿಂದ ಸಂಸ್ಕೃತ ಮೊದಲಾದ ಇತರ ಭಾಷೆಗಳು ನಂತರದಲ್ಲಿ ಬಂದವು.
    ವೇದಭಾಷೆಯಲ್ಲಿರುವ ಮಂತ್ರಗಳ ಒಳಗಿನ ಜ್ಞಾನವು ನಿಜವಾಗಿ ವೇದ.
    ಈ ಜ್ಞಾನವು ಎಲ್ಲ ಕಾಲಕ್ಕೂ, ಎಲ್ಲರಿಗೂ, ಎಲ್ಲಕಡೆಯೂ ಒಂದೇ ಆಗಿದ್ದು, ಮಾನವರಾದ ನಾವು ಉತ್ತಮ ಮಾನವ ಜೀವನ ನಡೆಸಲು ಬೇಕಾದ ಮಾರ್ಗದರ್ಶನವನ್ನು ಕೊಡುತ್ತದೆ.
    ಇದರಲ್ಲಿಯಾಗಲಿ, ಇದನ್ನು ತಿಳಿದು ಆಚರಿಸಿ ಮಾನವಜೀವನವನ್ನು ಸಾರ್ಥಕಪಡಿಸಿಕೊಳ್ಳಲಾಗಲೀ ಯಾವುದೇ ರೀತಿಯ Condition ಇಲ್ಲ ಮತ್ತು ಭೇದಭಾವವೂ ಇಲ್ಲ.
    ಮುಕ್ತವಾಗಿದೆ, ತಿಳಿಯಿರಿ, ಪರೀಕ್ಷಿಸಿರಿ, ಪ್ರಯೋಗಿಸಿರಿ, ನಾವು ಬಯಸುವ ಸುಖ ಸಂತೋಷ ನೆಮ್ಮದಿ ಆನಂದಗಳನ್ನು ಕೊಡಬಲ್ಲದು ಎಂದೆನಿಸಿದರೆ, ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಬಲ್ಲದು ಎಂದೆನಿಸಿದರೆ ಸ್ವೀಕರಿಸಿ, ಇತರರಿಗೂ ತಿಳಿಯಪಡಿಸಿ.
    ಹಾಗೆ ಕಂಡುಬರದಿದ್ದಲ್ಲೂ ವಿವರಗಳನ್ನು ತಿಳಿಸಿ. ಪುನರ್ವಿಮರ್ಶೆ ಸೇರಿ ಮಾಡೋಣ.

    ReplyDelete