ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ
ಮಾತಾಜಿ ವಿವೇಕಮಯೀ
ಇವರಿಂದ
ನಮ್ಮ ಮನೆಯಲ್ಲಿ ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ.
ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ,
ಹೊಯ್ಸಳನಗರ
ಪೋಲೀಸ್ ಕಾಲೋನಿ, ಹಾಸನ
ಸತ್ಸಂಗ: ದಿನಾಂಕ: 2.12.2011 ಶುಕ್ರವಾರ ಸಂಜೆ 6.00 ಕ್ಕೆ
ಧ್ಯಾನ: ದಿನಾಂಕ 3.12.2011 ಶನಿವಾರ ಬೆಳಿಗ್ಗೆ 6.30 ಕ್ಕೆ
ವಿ.ಸೂ: ಹೊರ ಊರಿನಿಂದ ಬಂದವರಿಗೆ ಉಳಿಯಲು ವ್ಯವಸ್ಥೆ ಇದೆ.
ಸರ್ವರಿಗೂ ಸ್ವಾಗತ
-ಹರಿಹರಪುರ ಶ್ರೀಧರ್
ಶ್ರೀಧರ್, ಸತ್ಕಾರ್ಯ ನಡೆಸುತ್ತಿದ್ದೀರಿ, ಶುಭವಾಗಲಿ.
ReplyDelete