///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Monday, May 13, 2013
ಹಾಸನದಲ್ಲೊಂದು ಅದ್ಭುತ ಸಂಗೀತ ಕಛೇರಿ
Saturday, May 11, 2013
ಬಾಲಶಿಬಿರದಲ್ಲಿ ನಡೆದ ಅಗ್ನಿಹೋತ್ರ
Friday, May 10, 2013
ಸಿರಿಭೂವಲಯ ಸಾಗರರತ್ನ ಮಂಜೂಷ-ಕೃತಿ ಲೋಕಾರ್ಪಣೆ
ನಿಘಂಟು ತಜ್ಞ
ಪ್ರೊ.ಜಿ.ವೆಂಕಟಸುಬ್ಬಯ್ಯನವರಿಂದ
ಹಾಸನದ ಶ್ರೀ ಸುಧಾರ್ಥಿಯವರ
ಸಿರಿಭೂವಲಯ ಸಾಗರರತ್ನಮಂಜೂಷ
ಕೃತಿ ಲೋಕಾರ್ಪಣೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್
ಚಾಮರಾಜಪೇಟೆ,ಬೆಂಗಳೂರು
ದಿನಾಂಕ: 13.5.2013 ಸೋಮವಾರ ಬೆಳಿಗ್ಗೆ 9.30 ಕ್ಕೆ
ಈ ವಿಶೇಷ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ
Monday, May 6, 2013
ದಾಸವಾಣಿ- ಶ್ರೀ ಸುಧಾಕರಶರ್ಮರ ವಿವರಣೆ
Friday, April 26, 2013
ಬಾಲಶಿಬಿರದ ಬಗ್ಗೆ ಆತ್ಮೀಯರ ಅಂತರಾಳದ ನುಡಿ

ವೇದಸುಧೆಯ ಆತ್ಮೀಯ ಸದಸ್ಯರಾದ ಮೈಸೂರಿನ ಶ್ರೀ ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್ ಅವರು ನಮ್ಮೆಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾರೆ. ಅವರ ಮನದಾಳದ ಮಾತು ಇಲ್ಲಿದೆ.
ಪ್ರಿಯ ಶ್ರೀಧರ್,
ಬಾಲಸಂಸ್ಕಾರ ಶಿಬಿರದ ಎಲ್ಲ ವರದಿ,ಚಿತ್ರಗಳನ್ನು ಗಮನಿಸುತ್ತಿರುವೆ. ತುಂಬಾ ಕುಶಿ, ಹೆಮ್ಮೆ ಅನಿಸುತ್ತಿದೆ.
ಕಾರ್ಯಕ್ರಮದಲ್ಲಿ ಶಿಕರವಿಟ್ಟಂತೆ "ತಂದೆ ತಾಯಿಯರ ಪಾದಪೂಜೆ " ನೋಡಿ ಹೃದಯ ತುಂಬಿ ಬಂತು . ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ, ಮಾಡಿದ ನಿಮ್ಮೆಲ್ಲಾ ಯೋಜನೆ, ಶ್ರಮಗಳಿಗೆ ಹೃತ್ಪೂರ್ವಕ ಧನ್ಯವಾದ.
ಜೊತೆಯಲ್ಲಿ ನಾನು ಗಮನಿಸುತ್ತಿರುವುದು ನಿಮ್ಮ'ಆಲೋಚನೆ, ಮಾತು, ಕೃತಿಗಲ್ಲಿರುವ ಅದ್ಭುತ ಸ್ಪಸ್ಟತೆ' (CLARITY ) , ಯಾವುದೇ ಗೊಂದಲಗಲ್ಲಿದ, ನಿಸ್ಸಂದೇಹದ - ಜೊತಗೆ ಕೇವಲ ಬರವಣಿಗೆ ಎಂದೂ ಸೀಮಿತ ಗೊಳ್ಳದ ನಡೆ ನುಡಿ . ನಿಮ್ಮದು ಸಾರ್ಥಕ 'ಋಜು ಜೀವನ '.
ಮುಖ ಸ್ತುತಿ ಅಥವಾ ಹೊಗಳಿಕೆ ಎಂದು ಅಪಾರ್ಥಿಸಬೇಡಿ. ಉತ್ತಮ ಕಾರ್ಯ, ನೆಡವಳಿಕೆಗಳನ್ನು ಮನ ಬಿಚ್ಚಿ ಶ್ಲಾಘಿಸಿ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಸದಾ ಹೇಳುತಿರುತ್ತಾರೆ.
ನಮನಗಳೊಂದಿಗೆ,
ಬಿ. ಎಸ್ಸ್. ಲಕ್ಷ್ಮೀನಾರಾಯಣರಾವ್
--------------------------------------------------------------------
--------------------------------------------------------------------
ಈ ಶಿಬಿರ ಇದು ಕೇವಲ ಪ್ರಯೋಗವಲ್ಲ. ಮುಂದಿನ ಪೀಳಿಗೆಗೆ ಸತ್ಯ, ಸತ್ವಯುತ ಚಿಂತನೆಯ ಹಾದಿಯನ್ನು ತೋರಿಸಲು ವೇದಭಾರತೀ ಮಾಡಿದ ದೃಢ ಸಂಕಲ್ಪದ ಸಫಲತೆಯ ಪ್ರಥಮ ಸೋಪಾನ ಇದು ಮಕ್ಕಳಿಂದಲೇ ಪೋಷಕರು ಪಾಠ ಕಲಿಯುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಥವಾ ತನ್ಮೂಲಕ ಹಿರಿಯರೂ ಕಲಿಕೆಗೆ ತೊಡಗಲೂ ಪ್ರೇರಣೆಯಾದೀತು. ಅಂತಾಗಲಿ. ವೇದಭಾರತೀ ತಾನು ಕಂಡುಂಡ ಸವಿಯನ್ನು ’ ಏಕಃ ಸ್ವಾದು ನ ಭುಂಜೀತ’ ಎಂಬ ಮಹಾಭಾರತದ ಮಾತಿಗನುಗುಣವಾಗಿ ಎಲ್ಲರಲ್ಲಿ ಹಂಚುತ್ತಿದೆ. ಅಭಿನಂದನೀಯ.
-ಜಿ.ಎಸ್.ಮಂಜುನಾಥ್
ಶ್ರೀ ವಾಸವೀ ವಿದ್ಯಾಲಯ, ಹಾಸನ
-ಜಿ.ಎಸ್.ಮಂಜುನಾಥ್
ಶ್ರೀ ವಾಸವೀ ವಿದ್ಯಾಲಯ, ಹಾಸನ
Monday, April 22, 2013
ಬಾಲ ಸಂಸ್ಕಾರ ಶಿಬಿರದ ವೀಡಿಯೋ ದೃಶ್ಯಗಳು
Subscribe to:
Posts (Atom)

