ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶ್ರೀ ಶಂಕರಜಯಂತಿ ಸಂದರ್ಭದಲ್ಲಿ ಶ್ರೀ ಸುಧಾಕರಶರ್ಮರು ೧೭.೫.೨೦೧೦ ರಂದು ಮಾಡಿದ ಉಪನ್ಯಾಸ-"ಮಣೀಷಾ ಪಂಚಕ"
ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.
ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.
* ಚಾಂಡಲ ದರ್ಶನ
* ಶೂದ್ರರು ವೇದ ಪಠಣಮಾಡಬಾರದೇ?
* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?
* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?
* ಶ್ರೀ ಶಂಕರರ ಪರಕಾಯಪ್ರವೇಶ
ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.
ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.
* ಚಾಂಡಲ ದರ್ಶನ
* ಶೂದ್ರರು ವೇದ ಪಠಣಮಾಡಬಾರದೇ?
* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?
* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?
* ಶ್ರೀ ಶಂಕರರ ಪರಕಾಯಪ್ರವೇಶ
tumba chennagide.
ReplyDeleteNimma hesaru barediddare chennaagittu. nimage dhanyavaadagalu. vedasudheya samparkadalliri.
ReplyDeleteIts pleasure to listen sharmaji's speech.
ReplyDeleteThanks for sharing sir.
Thank U Vishal
ReplyDeleteGood Presentation,thanks
ReplyDeleteಶರ್ಮಾರವರ ಉಪನ್ಯಾಸ ಅದ್ಭುತವಾಗಿದೆ, ಪ್ರಬುದ್ಧವಾಗಿದೆ. ಹೃನ್ಮನ ಸೂರೆಗೊಳ್ಳುವ ಧ್ವನಿ ಪಾ೦ಡಿತ್ಯ ಸುಧಾಕರ್ ಶರ್ಮಾರವರದ್ದು
ReplyDeleteಆತ್ಮೀಯ ಜ್ಞಾನದೇವ್, ಧನ್ಯವಾದಗಳು, ನಿಮ್ಮ ಸಲಹೆ-ಸಹಕಾರ ಹೀಗೆಯೇ ಮುಂದುವರೆಯಲಿ
ReplyDeleteGold13 said...
ReplyDeleteNamastey Sir,
Vedasudhe is beautiful blog for people who want to know more about vedas.
I have tried to listen to the audio in this blog many times but it's never continuous.
So we are unable to understand the content properly.
Can you please change the way you share it here?
May be put the media files in a folder which we can download and listen to?
Thanks a lot
Swarna
February 18, 2011 3:16 PM
ನಿಮ್ಮ ಈಮೇಲ್ ವಿಳಾಸ ದೊರೆತರೆ ನಿಮಗೆ MP-3 ಫೈಲ್ ಕಳಿಸಬಹುದು. ಅದು ಕೇವಲ 22 MB ಇದೆ.
ReplyDelete-ಶ್ರೀಧರ್
E-Mail: vedasudhe@gmail.com
send me pls. sir,
ReplyDeleteನಿಮ್ಮ ಈ ಮೇಲ್ ವಿಳಾಸವಿಲ್ಲದೆ ಹೇಗೆ ಕಳುಹಿಸಲಿ?
ReplyDeleteನನ ಮೇಲ್ ವಿಳಾಸ:vedasudhe@gmail.com
Can u please send me this file through e-mail? My mail id is mysoresriniuma@rediffmail.com.
ReplyDeleteThank you.
Srinivasan from mysore.
ಇದು ಎರಡನೆಯ ಭಾರಿ ಪ್ರಕಟವಾಗುತ್ತಿರುವ ಆಡಿಯೋ. ಆಡಿಯೋ ಸರಿಯಾಗಿ ಕೇಳುತ್ತಿಲ್ಲವೇ? ನನ್ನ ಆರೋಗ್ಯ ಅಷ್ಟಾಗಿ ಸರಿಯಿಲ್ಲ. ಮೂಲ ಫೈಲ್ ಹುಡುಕಲು ಸ್ವಲ್ಪ ಸಮಯಬೇಕು.ಕಳಿಸಿಕೊಡುವ ಪ್ರಯತ್ನ ಮಾಡುವೆ.
ReplyDelete