Pages

Sunday, July 18, 2010

ಗುರುಪೂಜಾ ಭಾಷಣ

ದಿನಾಂಕ ೧೮.೭.೨೦೧೦ ಭಾನುವಾರದಂದು ಸಂಘದ ಒಂದು ಗುರುಪೂಜಾ ಉತ್ಸವದಲ್ಲಿ ನಾನು ಮಾಡಿದ ಭಾಷಣದ ಧ್ವನಿ ಇಲ್ಲಿದೆ.
-ಶ್ರೀಧರ್

6 comments:

 1. ಕೇಳಿದ್ದೇನೆ, ಚೆನ್ನಾಗಿದೆ, ಇಂತಹ ಹಂತಕ್ಕೆ ಎಲ್ಲರೂ ತಲ್ಪಿದರೆ ದೇಶೋದ್ಧಾರ ಆದ ಹಾಗೇ, ಆದರೆ ಎಲ್ಲರೂ ತಯಾರಾಗುವ ಆ ದಿನ, ಆ ದೇಶಾಭಿಮಾನದ ದಿನ ಯಾವುದೋ ಪರಮಾತ್ಮ ಬಲ್ಲ, ಕೇಳಿಸಿದ ನಿಮಗೆ ಶ್ರೋತ್ರಗಳ ಪರವಾಗಿ ಅಭಿನಂದನೆಗಳು

  ReplyDelete
 2. ಧನ್ಯವಾದಗಳು ಭಟ್ಟರೇ,
  ನನ್ನ ಮಾತಿಗೆ ನೀವು ಹಾಗೂ ಶರ್ಮರೂ ಕೂಡ ಪ್ರೇರಣೆ ನೀಡಿದ್ದೀರೆಂಬುದನ್ನು ಮಾತಿನಲ್ಲಿ ಗಮನಿಸಿರಬಹುದು.ಇಂದು ಮತ್ತೊಂದು ಗೋಹತ್ಯಾ ಸುದ್ಧಿ. ಗುಲ್ಬರ್ಗಾದ ಒಂದು ದೇವಾಲಯದ ಆವರಣದಲ್ಲಿ ನಡೆದಿರುವ ರಾಕ್ಷಸೀ ಕೃತ್ಯದ ಸುದ್ಧಿ ಪತ್ರಿಕೆಯಲ್ಲಿ ವರದಿಯಾಗಿದೆ. ಅಂತರ್ಜಾಲದಲ್ಲಿ ಅದರ ಪೂರ್ಣ ವಿವರ ಸಿಕ್ಕರೆ ಜಾಗೃತಿಯ ದೃಷ್ಟಿಯಿಂದ ಪ್ರಕಟಿಸಿ. ಅಂತೂ ನಮ್ಮ ಕೈಲಾದಷ್ಟು ಜಾಗೃತಿಯ ಕೆಲಸ ಮಾಡುತ್ತಿರೋಣ.

  ReplyDelete
 3. ಉತ್ತಮವಾದ ಬೌದ್ದಿಕ್ ಶ್ರೀಧರ್ ಸಾರ್. ಧನ್ಯವಾದ ಈ ಕೊಂಡಿ ಕಳಿಸಿದ್ದಕ್ಕೆ.

  ReplyDelete
 4. ಪ್ರಿಯ ಶ್ರೀಧರ್, ಕೇಳಿ ಸಂತೋಷವಾಯಿತು. ಹನುಮಾನ್ ಶಾಖೆಯ ಸ್ವಯಂಸೇವಕ, ಗಟನಾಯಕ, ಮುಖ್ಯಶಿಕ್ಷಕ,ಕಾರ್ಯವಾಹ, ನಂತರ ಭಾಗ ಕಾರ್ಯವಾಹ, ನಗರ ಸಹಕಾರ್ಯವಾಹನಾಗಿ ಆ ಶಾಖೆಯೊಂದಿಗೆ ನನ್ನ ಸಂಬಂಧವಿತ್ತು. ಹಳೆಯ ದಿನಗಳು ನೆನಪಿಗೆ ಬಂದವು.(35 ವರ್ಷಗಳಿಗೂ ಹಿಂದಿನ).
  ಉತ್ತಮ ವಿಚಾರವನ್ನು ಹೇಳಿದ್ದೀರಿ. ವಂದನೆಗಳು.

  ReplyDelete
 5. This comment has been removed by the author.

  ReplyDelete
 6. Bhashana kelde, chennagide appa

  ReplyDelete