ಹಾಸನಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು
ವೇದಸುಧೆ ಅಂತರ್ಜಾಲ ತಾಣ
ಸಂಯುಕ್ತಾಶ್ರಯದಲ್ಲಿ
ಸುಧಾರ್ತಿ,ಹಾಸನ-ಇವರು ರಚಿಸಿರುವ
ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ
ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ, ಹಾಸನ
ದಿನಾಂಕ: 20.01.2012 ಶುಕ್ರವಾರ ಬೆಳಿಗ್ಗೆ 10.00ಕ್ಕೆ
ಅಧ್ಯಕ್ಷತೆ
ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಪ್ರಾಂಶುಪಾಲರು
ಶ್ರೀರಾಮಕೃಷ್ಣ ವಿದ್ಯಾಲಯ, ಹಾಸ ನ
ಕೃತಿಗಳ ಲೋಕಾರ್ಪಣೆ:
ಡಾ. ಸುಬ್ಬುಕೃಷ್ಣ
ಸಂಶೋಧನಾಧಿಕಾರಿ.
ಭಾರತೀಯ ಭಾಷಾ ಸಂಸ್ಥಾನ, ಮೈಸೂರು.
ಕೃತಿ ಪರಿಚಯ:
ಪ್ರೊ. ನಾರಾಯಣ ಪ್ರಸಾದ್
ಪ್ರಾಧ್ಯಾಪಕರು, ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯ ,ಹಾಸನ
ಪದ್ಯವಾಚನ:
ಶ್ರೀಮತಿ ಶಾರದಮ್ಮ, ಬೆಂಗಳೂರು
ಮುಖ್ಯ ಅತಿಥಿಗಳು:
ಶ್ರೀ ಮಲ್ಲಿಕಾರ್ಜುನ ಮಳಲಿ,ಎಂ.ಎ.
11111 ವಚನಗಳ ಸರದಾರ
ಗುರುವಂದನೆ:
ವಿದ್ವಾನ್ ಎಸ.ರಾಮಣ್ಣನವರಿಗೆ
ಲೋಕಾರ್ಪನೆಯಾಗಲಿರುವ ಕೃತಿಗಳು:
1. ಸಿರಿಭೂವಲಯದ ಒಂದು ಮಿ೦ಚು ನೋಟ
2. ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ
3. ಸಿರಿಭೂವಲಯ ಕೀ ಏಕ್ ಝಾ೦ಕಿ
[ಹಿಂದೀ ಭಾವಾನುವಾದ ವಿದ್ವಾನ್ ಶ್ರೀ ಎಸ.ರಾಮಣ್ಣ ]
ವಿಶ್ವದ ಪ್ರಾಚೀನ ಅ೦ಕ ಕಾವ್ಯ
ಸಿರಿಭೂವಲಯದ ಪರಿಚಯ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಸುಧೆಯು ಕೈ ಜೋಡಿಸಿದೆ,
ಆಸಕ್ತ ರೆಲ್ಲರಿಗೆ ಹಾರ್ದಿಕ ಸ್ವಾಗತವಿದೆ.
----------------------------------------------------------------
ಸಿರಿಭೂವಲಯದ ಬಗೆಗೆ ಬೇಲೂರಿನ ಡಾ. ಶ್ರೀವತ್ಸ ಎಸ್.ವಟಿ ಯವರೊಡನೆ ನಡೆದ ಸಂಭಾಷಣೆ ಇಲ್ಲಿದೆ.
----------------------------------------------------------------
ಸಿರಿಭೂವಲಯದ ಬಗೆಗೆ ಬೇಲೂರಿನ ಡಾ. ಶ್ರೀವತ್ಸ ಎಸ್.ವಟಿ ಯವರೊಡನೆ ನಡೆದ ಸಂಭಾಷಣೆ ಇಲ್ಲಿದೆ.
--
ಈ ಕೃತಿಗಳ ಬಗ್ಗೆ ಪ್ರತೀಕ್ಷೆ ಬ್ಲಾಗಿನಲ್ಲಿ ಓದಿದ್ದೆ.
ReplyDeleteಚೆನ್ನಾಗಿದೆ.
ಕೃತಿಗಳನ್ನ ಓದುತ್ತೇವೆ.
ಸ್ವರ್ಣಾ
ಸಿರಿಭೂವಲಯ ನಿಜವಾಗಿ ಜನರಿಗೆ ಸುಲಭವಾಗಿ ಅರ್ಥವಾಗದ ಅಂಕ ಸಾಹಿತ್ಯ. ನನ್ನ ಮಿತ್ರರಾದ ಸುಧಾರ್ಥಿಯವರು ಕಳೆದ ೨೫ ವರ್ಷಗಳಿಂದ ಅದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದೇನಾದರೂ ಸರಿಯಾಗಿ ಬೆಳಕು ಕಂಡರೆ ಅವರು ಹೇಳುವ ಪ್ರಕಾರ ಇಲ್ಲಿಯವರಗೆ ನಂಬಿದ್ದ ಅನೇಕ ವಿಚಾರಗಳು ನೆಲಕಚ್ಚುತ್ತವೆ. ಅದೇಕೋ ಆ ಬಗ್ಗೆ ಮೇಧಾವಿಗಳು ತಲೆಕೆಡಸಿಕೊಂಡಿಲ್ಲ.
ReplyDelete