ವೇದಭಾರತೀ, ಹಾಸನ, ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸುತ್ತಿದೆ
ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ
ಚಿಂತನ ಗೋಷ್ಠಿ
ವಿಷಯ: ವೇದಗಳ ವೈಜ್ಞಾನಿಕ ಚಿಂತನೆ
ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್
ಇಸ್ಕಾನ್ ಸಮೀಪ, ರಾಜಾಜಿ ನಗರ,ಬೆಂಗಳೂರು.
ದಿನಾಂಕ: 31.5.2015 ಭಾನುವಾರ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 4.00 ರವರಗೆ
-----------------------------------------------------------
* ವೇದಗಳು ಇಂದಿಗೂ ಪ್ರಸ್ತುತವೇ?
* ವೇದ ಮತ್ತು ಆತ್ಮೋನ್ನತಿ
* ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವು ವೇದದಲ್ಲಿದೆಯೇ
* ಸಾಮಾಜಿಕ ಸದ್ಭಾವನೆ ಮತ್ತು ವೇದ
* ಅಗ್ನಿಹೋತ್ರ-ಏನಿದರ ಪಾತ್ರ?
* ಎಲ್ಲರಿಗಾಗಿ ವೇದ
* ನೆಮ್ಮದಿಯ ಬದುಕಿಗೆ ವೇದ. . . . . . .ಇಂತಾ ಹತ್ತು ಹಲವು ವಿಷಯಗಳ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಶರ್ಮರಿಂದ ಉತ್ತರ ಪಡೆಯೋಣ ಬನ್ನಿ
* ಪ್ರವೇಶ ಶುಲ್ಕ ರೂ.1000.00
[ಗೋಷ್ಠಿಯ ವ್ಯವಸ್ಥೆಗೆ ಅತ್ಯಂತ ಕಡಿಮೆ ಮೊತ್ತವನ್ನು ಉಪಯೋಗಿಸಿ ಮಿಕ್ಕೆಲ್ಲಾ ಮೊತ್ತವನ್ನು ಶ್ರೀ ಶರ್ಮರ ವೈದ್ಯಕೀಯ ವೆಚ್ಚಕ್ಕೆ ಉಪಯೋಗಿಸುವ ಉದ್ಧೇಶ]
ವಿ.ಸೂ: ಈಗಾಗಲೇ ಹಾಸನದಿಂದ 50 ಜನ ವೇದಾಭಿಮಾನಿಗಳು ಹೊರಡಲು ನಿರ್ಧರಿಸಿದ್ದು ಇನ್ನು ಕೇವಲ 50 ಜನರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆಧ್ಯತೆ.
ಪ್ರವೇಶ ಶುಲ್ಕವನ್ನು
"ವೇದಭಾರತೀ, ಹಾಸನ " SB.A/C No: 2004000100149348
IFSC: PUMB 0200400
ಖಾತೆಗೆ ಜಮಾಮಾಡಿ ಹರಿಹರಪುರಶ್ರೀಧರ್ , ಸಂಯೋಜಕರು, ವೇದಭಾರತೀ, ಹಾಸನ ಇವರ ಮೊಬೈಲ್ ನಂಬರ್ 9663572406 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳ ಬಹುದು .
E-Mail: vedasudhe@gmail.com
ಹೆಚ್ಚಿನ ಮಾಹಿತಿಗಾಗಿ: ಆಸಕ್ತರು "ವಂದೆ ಮಾತರಮ್" ಹೋಟೆಲಿನ ಮಾಲಿಕರಾದ ಶ್ರೀ ನಾಗೇಶ್ [9902922155] ಇವರನ್ನು ಸಂಪರ್ಕಿಸಬಹುದು.
No comments:
Post a Comment